ಪ್ರಧಾನ ಮಂತ್ರಿಯವರ ಕಛೇರಿ
ಜಿನ್ನೊವಾ ಬಯೋಫಾರ್ಮ, ಬಯಲಾಜಿಕಲ್ ಇ ಮತ್ತು ಡಾ. ರೆಡ್ಡೀಸ್ ತಂಡದೊಂದಿಗೆ ನಾಳೆ ಪ್ರಧಾನಿ ಸಂವಾದ
प्रविष्टि तिथि:
29 NOV 2020 6:19PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಕೋವಿಡ್-19 ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿರುವ ಜಿನ್ನೊವಾ ಬಯೋಫಾರ್ಮ, ಬಯಲಾಜಿಕಲ್ ಇ ಮತ್ತು ಡಾ. ರೆಡ್ಡೀಸ್ ತಂಡಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
“ನಾಳೆ ನವೆಂಬರ್ 30, 2020ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್-19 ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿರುವ ಮೂರು ತಂಡಗಳೊಂದಿಗೆ ಸಂವಾದ ನಡೆಸಲಿದ್ದಾನೆ. ಸಂವಾದ ನಡೆಸಲಿರುವ ತಂಡಗಳೆಂದರೆ ಜಿನ್ನೊವಾ ಬಯೋಫಾರ್ಮ, ಬಯಲಾಜಿಕಲ್ ಇ ಮತ್ತು ರೆಡ್ಡೀಸ್.‘’ಎಂದು ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
***
(रिलीज़ आईडी: 1677099)
आगंतुक पटल : 187
इस विज्ञप्ति को इन भाषाओं में पढ़ें:
Assamese
,
English
,
Urdu
,
Marathi
,
हिन्दी
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam