ಪ್ರಧಾನ ಮಂತ್ರಿಯವರ ಕಛೇರಿ

ಮಹಾತ್ಮಾಗಾಂಧಿ ಜಯಂತಿ: ಪ್ರಧಾನಮಂತ್ರಿ ನಮನ

ಪ್ರಕಟಣಾ ದಿನಾಂಕ: 02 OCT 2020 9:15AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾತ್ಮಾಗಾಂಧಿ ಜಯಂತಿಯಂದು ಅವರಿಗೆ ನಮನ ಸಲ್ಲಿಸಿದ್ದಾರೆ.

"ಗಾಂಧೀ ಜಯಂತಿಯಂದು ನಾವು ಪ್ರೀತಿಯ ಬಾಪೂ ಅವರಿಗೆ ನಮಿಸುತ್ತೇವೆ.

ಅವರ ಬದುಕು ಮತ್ತು ಪವಿತ್ರ ಚಿಂತನೆಗಳಿಂದ ಕಲಿಯುವುದು ಬಹಳಷ್ಟಿದೆ.

ಬಾಪೂ ಅವರ ಆದರ್ಶಗಳು ನಮಗೆ ಸಮೃದ್ಧ ಮತ್ತು ಸಹನುಭೂತಿಯ ಭಾರತ ನಿರ್ಮಾಣಕ್ಕೆ ನಿರಂತವಾಗಿ ಮಾರ್ಗದರ್ಶನ ನೀಡಲಿವೆ.", ಎಂದು ಪ್ರಧಾನಿ ತಿಳಿಸಿದ್ದಾರೆ.

***


(ಪ್ರಕಟಣೆ ಐ.ಡಿ.: 1660937) ವಿಸಿಟರ್ ಕೌಂಟರ್ : 224