ಪ್ರಧಾನ ಮಂತ್ರಿಯವರ ಕಛೇರಿ

ಅಶುರಾ ದಿನದಂದು ಇಮಾಮ್ ಹುಸೇನ್ (ಎಎಸ್) ಅವರ ಹುತಾತ್ಮತೆಯನ್ನು ಸ್ಮರಿಸಿದ ಪ್ರಧಾನಿ

Posted On: 30 AUG 2020 11:30AM by PIB Bengaluru

ಅಶುರಾ ದಿನದಂದು ಇಮಾಮ್ ಹುಸೇನ್ (ಎಎಸ್) ಅವರ ಬಲಿದಾನವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಸ್ಮರಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ನಾವು ಇಮಾಮ್ ಹುಸೇನ್ (ಎ.ಎಸ್.) ಅವರ ಬಲಿದಾನವನ್ನು ಸ್ಮರಿಸುತ್ತೇವೆ. ನ್ಯಾಯ ಮತ್ತು ಸತ್ಯದ ಮೌಲ್ಯಗಳ ಹೊರತಾಗಿ ಅವರಿಗೆ ಬೇರೆ ಯಾವುದೂ ಮಹತ್ವದ್ದಾಗಿರಲಿಲ್ಲ. ಸಮಾನತೆ ಹಾಗೂ ನ್ಯಾಯಸಮ್ಮತತೆಗೆ ಅವರು ನೀಡುತ್ತಿದ್ದ ಒತ್ತು ಗಮನಾರ್ಹ ಮತ್ತು ಅನೇಕರಿಗೆ ಶಕ್ತಿ ನೀಡುತ್ತದೆ." ಎಂದು ತಿಳಿಸಿದ್ದಾರೆ.

***


(Release ID: 1650009) Visitor Counter : 132