ಪ್ರಧಾನ ಮಂತ್ರಿಯವರ ಕಛೇರಿ

ಪದ್ಮಶ್ರೀ ರೆನ್ ಸೋನಮ್ ತ್ಸೇರಿಂಗ್ ಲೆಪ್ಚಾ ನಿಧನಕ್ಕೆ ಪ್ರಧಾನಿ ಸಂತಾಪ

Posted On: 30 JUL 2020 4:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪದ್ಮಶ್ರೀ ರೆನ್ ಸೋನಮ್ ತ್ಸೇರಿಂಗ್ ಲೆಪ್ಚಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

"ಪದ್ಮಶ್ರೀ ರೆನ್ ಸೋನಮ್ ತ್ಸೇರಿಂಗ್ ಲೆಪ್ಚಾ ಅವರದು ಬಹುಮುಖಿ ವ್ಯಕ್ತಿತ್ವ. ಶ್ರೇಷ್ಠ ಲೆಪ್ಚಾ ಸಂಸ್ಕೃತಿ ಜನಪ್ರಿಯಗೊಳಿಸಲು ಮಹೋನ್ನತ ಪ್ರಯತ್ನ ಮಾಡಿದ್ದರು. ಅವರ ಕಾರ್ಯಕ್ಕೆ ತಲೆಮಾರಿನಿಂದ ಗೌರವಿಸಲ್ಪಟ್ಟಿವೆ. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಅಭಿಮಾನಿಗಳಿಗೆ ಮತ್ತು ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ ಎಂದು ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು ತಿಳಿಸಿದ್ದಾರೆ.

***



(Release ID: 1642751) Visitor Counter : 153