ಪ್ರಧಾನ ಮಂತ್ರಿಯವರ ಕಛೇರಿ

82ನೇ ಸಂಸ್ಥಾಪನಾ ದಿನದ ಅಂಗವಾಗಿ ಸಿಆರ್ ಪಿ ಎಫ್ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ

Posted On: 27 JUL 2020 10:01AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 82ನೇ ಸಂಸ್ಥಾಪನಾ ದಿನದ ಅಂಗವಾಗಿ ಸಿಆರ್ ಪಿ ಎಫ್ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ " 82 ನೇ ಸಿಆರ್ ಪಿ ಎಫ್ ಸಂಸ್ಥಾಪನಾ ದಿನದ ಅಂಗವಾಗಿ ಎಲ್ಲ ಸಿಆರ್ ಪಿ ಎಫ್ ಸಿಬ್ಬಂದಿ ಗೆ ಶುಭಾಶಯಗಳು. ನಮ್ಮ ದೇಶದ ರಕ್ಷಣೆಯಲ್ಲಿ ಸಿಆರ್ ಪಿಎಫ್ ಸದಾ ಮುಂಚೂಣಿಯಲ್ಲಿರುತ್ತದೆ. ಈ ಪಡೆಯ ಧೈರ್ಯ ಮತ್ತು ವೃತ್ತಿಪರತೆಯ ಬಗ್ಗೆ ವ್ಯಾಪಕ‌‌ ಪ್ರಸಂಶೆ ಇದೆ" ಎಂದು ಹೇಳಿದ್ದಾರೆ.‌

"ಮುಂದಿನ ವರ್ಷಗಳಲ್ಲಿ ಸಿಆರ್ ಪಿಎಫ್ ಇನ್ನೂ ಹೆಚ್ಚಿನ ಹೆಚ್ಚಿನ ಎತ್ತರಕ್ಕೇರಲಿ" ಎಂದು ಪ್ರಧಾನಿ ಆಶಿಸಿದ್ದಾರೆ.

 

***



(Release ID: 1641539) Visitor Counter : 192