ಪ್ರಧಾನ ಮಂತ್ರಿಯವರ ಕಛೇರಿ

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ  ಜಯಂತಿ  ಅಂಗವಾಗಿ ಪ್ರಧಾನಿ ಗೌರವ ನಮನ ಸಲ್ಲಿಕೆ

Posted On: 06 JUL 2020 9:56AM by PIB Bengaluru

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ  ಜಯಂತಿ  ಅಂಗವಾಗಿ ಪ್ರಧಾನಿ ಗೌರವ ನಮನ ಸಲ್ಲಿಕೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜಯಂತಿ ಅಂಗವಾಗಿ ಮುಖರ್ಜಿ ಅವರಿಗೆ ಗೌರವ ನಮನ ಸಲ್ಲಿಸಿದರು.‌

"ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜಯಂತಿ ಸಂದರ್ಭದಲ್ಲಿ ನಾನು ಮುಖರ್ಜಿ ಅವರಿಗೆ ನಮಿಸುತ್ತೇನೆ. ಅವರೊಬ್ಬ ಧರ್ಮನಿಷ್ಠ ದೇಶಭಕ್ತ, ಭಾರತದ ಅಭಿವೃದ್ಧಿಗೆ ಅಪ್ರತಿಮ ಕೊಡುಗೆಯನ್ನು ನೀಡಿದ್ದಾರೆ. ಭಾರತದ ಎಕತೆಗೆ ಅವರು ದಿಟ್ಟ ಪ್ರಯತ್ನಗಳನ್ನು ನಡೆಸಿದರು. ಅವರ ಚಿಂತನೆ ಮತ್ತು ಆದರ್ಶಗಳು ರಾಷ್ಟ್ರದ ಕೋಟ್ಯಾಂತರ ಜನರಿಗೆ ಶಕ್ತಿಯನ್ನು ನೀಡಲಿವೆ" ಎಂದು ಪ್ರಧಾನಮಂತ್ರಿ ಹೇಳಿದರು. 

 

***


(Release ID: 1636808) Visitor Counter : 206