ಪ್ರಧಾನ ಮಂತ್ರಿಯವರ ಕಛೇರಿ
ಗೋಪಾಲ ಕೃಷ್ಣ ಗೋಖಲೆ ಅವರಿಗೆ ಅವರ ಜಯಂತಿಯಂದು ಪ್ರಧಾನಿಯವರಿಂದ ಗೌರವ
प्रविष्टि तिथि:
09 MAY 2020 12:39PM by PIB Bengaluru
ಗೋಪಾಲ ಕೃಷ್ಣ ಗೋಖಲೆ ಅವರಿಗೆ ಅವರ ಜಯಂತಿಯಂದು ಪ್ರಧಾನಿಯವರಿಂದ ಗೌರವ
ಪ್ರಧಾನಿ ಶ್ರೀ ನರೇಂದ್ರ ಮೋದಿ ಗೋಪಾಲ ಕೃಷ್ಣ ಗೋಖಲೆ ಅವರಿಗೆ ಅವರ ಜನ್ಮ ದಿನಾಚರಣೆಯಂದು ಗೌರವ ಸಲ್ಲಿಸಿದ್ದಾರೆ.
ಗೋಪಾಲ ಕೃಷ್ಣ ಗೋಖಲೆ ಅವರನ್ನು ಅವರ ಜಯಂತಿಯಂದು ಸ್ಮರಿಸಿಕೊಳ್ಳುತ್ತಿದ್ದೇನೆ. ಅಪಾರ ಬುದ್ಧಿವಂತಿಕೆಯಿದ್ದ ಗಮನಾರ್ಹ ವ್ಯಕ್ತಿತ್ವ ಅವರದು. ಅವರು ಶಿಕ್ಷಣ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಮಹೋನ್ನತ ಕೊಡುಗೆಗಳನ್ನು ನೀಡಿದರು. ಗೋಖಲೆಯವರು ಭಾರತದ ಸ್ವಾತಂತ್ರ್ಯ ಚಳವಳಿಗೆ ಅನುಕರಣೀಯ ನಾಯಕತ್ವವನ್ನು ಒದಗಿಸಿದ್ದರು ”ಎಂದು ಪ್ರಧಾನಿ ಹೇಳಿದ್ದಾರೆ.

Narendra Modi✔@narendramodi
Remembering Gopal Krishna Gokhale on his birth anniversary. A remarkable personality blessed with immense wisdom, he made outstanding contributions towards education and social empowerment. He also provided exemplary leadership to India’s freedom movement.
37.8K
10:28 AM - May 9, 2020
Twitter Ads info and privacy
5,672 people are talking about this
***
(रिलीज़ आईडी: 1622482)
आगंतुक पटल : 702
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam