ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿಯವರಿಂದ ಜನತೆಗೆ ಈಸ್ಟರ್ ಶುಭಾಶಯ

Posted On: 12 APR 2020 1:18PM by PIB Bengaluru

ಪ್ರಧಾನಿಯವರಿಂದ ಜನತೆಗೆ ಈಸ್ಟರ್ ಶುಭಾಶಯ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಈಸ್ಟರ್ ಸಂದರ್ಭದಂದು ದೇಶದ ಜನತೆಗೆ ಶುಭಾಶಯ ಹೇಳಿದ್ದಾರೆ.

“ಈಸ್ಟರ್ ವಿಶೇಷ ಸಂದರ್ಭಕ್ಕೆ ಎಲ್ಲರಿಗೂ ಶುಭಾಶಯಗಳು. ಯೇಸು ಕ್ರಿಸ್ತನ ಉದಾತ್ತ ಆಲೋಚನೆಗಳನ್ನು ವಿಶೇಷವಾಗಿ, ಬಡವರು ಮತ್ತು ನಿರ್ಗತಿಕರನ್ನು ಸಬಲೀಕರಣಗೊಳಿಸುವ ಅವರ ಅಚಲ ಬದ್ಧತೆಯನ್ನು ನಾವು ಸದಾ ಸ್ಮರಿಸುತ್ತೇವೆ. ಕೋವಿಡ್-19ನ್ನು ಯಶಸ್ವಿಯಾಗಿ ಜಯಿಸಲು ಮತ್ತು ಆರೋಗ್ಯಕರ ಗ್ರಹವನ್ನು ಸೃಷ್ಟಿಸಲು ಈಸ್ಟರ್ ನಮಗೆ ಹೆಚ್ಚಿನ ಶಕ್ತಿಯನ್ನು ನೀಡಲಿ ” ಎಂದು ಪ್ರಧಾನಿ ತಿಳಿಸಿದ್ದಾರೆ.

 

Narendra Modi@narendramodi

Best wishes to everyone on the special occasion of Easter. We remember the noble thoughts of Lord Christ, especially his unwavering commitment to empowering the poor and needy. May this Easter give us added strength to successfully overcome COVID-19 and create a healthier planet.

91.9K

8:13 AM - Apr 12, 2020

Twitter Ads info and privacy

13.1K people are talking about this

 

****



(Release ID: 1613564) Visitor Counter : 117