ಪ್ರಧಾನ ಮಂತ್ರಿಯವರ ಕಛೇರಿ

ಸವಾಲಿನ ಈ ಸಂದರ್ಭದಲ್ಲಿ ಭಾರತ ಬ್ರೆಜಿಲ್ ಸಹಭಾಗಿತ್ವ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ: ಪ್ರಧಾನಿ

Posted On: 10 APR 2020 2:15PM by PIB Bengaluru

ಸವಾಲಿನ ಸಂದರ್ಭದಲ್ಲಿ ಭಾರತ ಬ್ರೆಜಿಲ್ ಸಹಭಾಗಿತ್ವ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ: ಪ್ರಧಾನಿ

 

ಸವಾಲಿನ ಸಂದರ್ಭದಲ್ಲಿ ಭಾರತ ಬ್ರೆಜಿಲ್ ಸಹಭಾಗಿತ್ವ  ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಬ್ರೆಜಿಲ್ ಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಪೂರೈಸುವ ಭಾರತದ ನಿರ್ಧಾರಕ್ಕೆ ಕೃತಜ್ಞತೆ ಸಲ್ಲಿಸಿದ ಬ್ರೆಜಿಲ್ ಅಧ್ಯಕ್ಷ ಜೈರ್ ಎಂ. ಬೋಲ್ಸೊನಾರೊ ಅವರ ಟ್ವೀಟ್ ಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಉತ್ತರಿಸಿದ್ದಾರೆ.

" ಸಾಂಕ್ರಾಮಿಕ ರೋಗದ ವಿರುದ್ಧ ಮಾನವೀಯತೆಯ ಹೋರಾಟಕ್ಕೆ ಕೊಡುಗೆ ನೀಡಲು ಭಾರತ ಬದ್ಧವಾಗಿದೆ" ಎಂದು ಪ್ರಧಾನಿ ಹೇಳಿದ್ದಾರೆ.

 

Narendra Modi@narendramodi

Thank you President @jairbolsonaro. The India-Brazil partnership is stronger than ever in these challenging times.

India is committed to contribute to humanity's fight against this pandemic. https://twitter.com/jairbolsonaro/status/1248204903387930626 …

Jair M. Bolsonaro@jairbolsonaro

- Nossos agradecimentos ao primeiro-ministro da Índia @narendramodi, que, após nossa conversa por telefone, liberou o envio ao Brasil de um carregamento de insumos para produção de hidroxicloroquina.

View image on Twitter

39.3K

10:16 AM - Apr 10, 2020

Twitter Ads info and privacy

6,748 people are talking about this

 

***



(Release ID: 1612929) Visitor Counter : 182