ರಕ್ಷಣಾ ಸಚಿವಾಲಯ

ಪಿಎಂ-ಕೇರ್ಸ್ ನಿಧಿಗೆ ಒಂದು ದಿನದ ವೇತನ ಕೊಡುಗೆ ನೀಡಿದ ರಕ್ಷಣಾ ಸಚಿವಾಲಯದ ಸಿಬ್ಬಂದಿ: 500 ಕೋಟಿ ರೂ. ಕೊಡುಗೆ ನಿರೀಕ್ಷೆ

प्रविष्टि तिथि: 29 MAR 2020 3:05PM by PIB Bengaluru

ಪಿಎಂ-ಕೇರ್ಸ್ ನಿಧಿಗೆ ಒಂದು ದಿನದ ವೇತನ ಕೊಡುಗೆ ನೀಡಿದ ರಕ್ಷಣಾ ಸಚಿವಾಲಯದ ಸಿಬ್ಬಂದಿ: 500 ಕೋಟಿ ರೂ. ಕೊಡುಗೆ ನಿರೀಕ್ಷೆ

 

ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು, ಕೋವಿಡ್-19 ವಿರುದ್ಧದ ಹೋರಾಟಕ್ಕೆ ಪಿಎಂ-ಕೇರ್ಸ್ ನಿಧಿಗೆ ರಕ್ಷಣಾ ಸಚಿವಾಲಯದ ಸಿಬ್ಬಂದಿ ಒಂದು ದಿನದ ವೇತನವನ್ನು ಕೊಡುಗೆಯಾಗಿ ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದರು. ಇದರಿಂದಾಗಿ ಸೇನೆ, ನೌಕಾಪಡೆ, ವಾಯುಪಡೆ, ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ರಕ್ಷಣಾ ಸಚಿವಾಲಯದ ಇತರೆ ವಿಭಾಗಗಳು ಸೇರಿ ಒಟ್ಟಾರೆ 500 ಕೋಟಿ ರೂ.ಗಳು ಕೊಡುಗೆ ನೀಡಲಿದೆ.

ನೌಕರರ ದೇಣಿಗೆ ಸ್ವಯಂಪ್ರೇರಿತವಾದುದು ಮತ್ತು ಯಾರೂ ತಮಗಿಷ್ಟವಿಲ್ಲವೋ ಅವರು ಇದರಿಂದ ಹೊರಗುಳಿಯಬಹುದು.

***


(रिलीज़ आईडी: 1609196) आगंतुक पटल : 212
इस विज्ञप्ति को इन भाषाओं में पढ़ें: English , हिन्दी , Marathi , Bengali , Assamese , Punjabi , Gujarati , Odia , Tamil , Telugu , Malayalam