ಪ್ರಧಾನ ಮಂತ್ರಿಯವರ ಕಛೇರಿ
ಅಸ್ಸಾಂನ ಶ್ಲಾಘನೀಯ ಪರಿಸರ ಸಾಧನೆಗಾಗಿ ಅಲ್ಲಿನ ಜನತೆಗೆ ಪ್ರಧಾನಮಂತ್ರಿ ಅಭಿನಂದನೆ
प्रविष्टि तिथि:
05 JUN 2026 11:42PM by PIB Bengaluru
ಪರಿಸರ ಸಂರಕ್ಷಣೆಯಲ್ಲಿ ಶ್ಲಾಘನೀಯ ಸಾಧನೆ ಮಾಡಿದ ಅಸ್ಸಾಂನ ಜನತೆಗೆ, ವಿಶೇಷವಾಗಿ ಆ ರಾಜ್ಯದ ನಾರಿ ಶಕ್ತಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸುಸ್ಥಿರ ಗ್ರಹವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ಈ ಮಹತ್ವದ ಪ್ರಯತ್ನದಲ್ಲಿ ರಾಜ್ಯದ ನಾರಿ ಶಕ್ತಿಯು ಮುಂಚೂಣಿ ವಹಿಸಿದೆ ಎಂದು ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿ X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಶ್ಲಾಘನೀಯ ಸಾಧನೆ. ಸುಸ್ಥಿರ ಗ್ರಹವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ಈ ಪ್ರಯತ್ನದಲ್ಲಿ ಮುಂಚೂಣಿ ವಹಿಸಿದ ಅಸ್ಸಾಂನ ಜನತೆಗೆ, ವಿಶೇಷವಾಗಿ ಆ ರಾಜ್ಯದ ನಾರಿ ಶಕ್ತಿಗೆ ಅಭಿನಂದನೆಗಳು."
*****
(रिलीज़ आईडी: 2270027)
आगंतुक पटल : 11
इस विज्ञप्ति को इन भाषाओं में पढ़ें:
Malayalam
,
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu