ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶಿಲ್ಲಾಂಗ್‌ ಕ್ಷೇತ್ರದ ಲೋಕಸಭಾ ಸಂಸದ ಡಾ. ರಿಕ್ಕಿ ಎ.ಜೆ. ಸಿಂಗ್‌ಕಾನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ 

प्रविष्टि तिथि: 20 FEB 2026 9:31AM by PIB Bengaluru

ಶಿಲ್ಲಾಂಗ್‌ನ ಲೋಕಸಭಾ ಸದಸ್ಯರಾದ ಡಾ. ರಿಕ್ಕಿ ಎ.ಜೆ. ಸಿಂಗ್‌ಕಾನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದರು.

ತಮ್ಮ ಎಕ್ಸ್ ಖಾತೆಯಲ್ಲಿ ಶ್ರೀ ಮೋದಿಯವರು ಹೀಗೆ ಬರೆದುಕೊಂಡಿದ್ದಾರೆ:

''ಶಿಲ್ಲಾಂಗ್‌ನ ಲೋಕಸಭಾ ಸಂಸದರಾದ ಡಾ. ರಿಕ್ಕಿ ಎ.ಜೆ. ಸಿಂಗ್‌ಕಾನ್ ಅವರ ನಿಧನದಿಂದ ದುಃಖವಾಗಿದೆ. ಮೇಘಾಲಯದ ಜನರಿಗೆ ಸಲ್ಲಿಸಿದ ಅವರ ಸಮರ್ಪಿತ ಸೇವೆಯಿಂದ ಅವರು ಸದಾ ಸ್ಮರಣೀಯರಾಗುತ್ತಾರೆ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದವರು, ಸ್ನೇಹಿತರು ಮತ್ತು ಬೆಂಬಲಿಗರಿಗೆ ನನ್ನ ತೀವ್ರ ಸಂತಾಪಗಳನ್ನು ಸೂಚಿಸುತ್ತೇನೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ.”

 

*****


(रिलीज़ आईडी: 2230579) आगंतुक पटल : 63
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Bengali-TR , Manipuri , Punjabi , Gujarati , Odia , Tamil , Telugu , Malayalam