ಪ್ರಧಾನ ಮಂತ್ರಿಯವರ ಕಛೇರಿ
ವಾರದಿಂದ ವಾರಕ್ಕೆ ಸ್ಥಿರವಾಗಿ ಅಡೆತಡೆಗಳನ್ನು ನಿವಾರಿಸಿದ ಆಡಳಿತದ ಶಾಂತ ಆದರೆ ಸಂಚಿತ ಕಾರ್ಯವನ್ನು ಪ್ರತಿಬಿಂಬಿಸುತ್ತದೆ, ರಿಫಾರ್ಮ್ (ಸುಧಾರಣಾ) ಎಕ್ಸ್ ಪ್ರೆಸ್ 2025 ಕುರಿತ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
प्रविष्टि तिथि:
30 DEC 2025 1:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಿಫಾರ್ಮ್ ಎಕ್ಸ್ ಪ್ರೆಸ್ 2025 ಕುರಿತ ಲೇಖನವನ್ನು ಹಂಚಿಕೊಂಡಿದ್ದಾರೆ, ಇದು ವಾರದಿಂದ ವಾರಕ್ಕೆ ಅಡೆತಡೆಗಳನ್ನು ಸ್ಥಿರವಾಗಿ ನಿವಾರಿಸುವ ಶಾಂತ ಆದರೆ ಸಂಚಿತ ಆಡಳಿತದ ಕೆಲಸವನ್ನು ಪ್ರತಿಬಿಂಬಿಸುತ್ತದೆ.
ಕೈಗೊಂಡ ಸುಧಾರಣೆಗಳ ವಿಸ್ತಾರವನ್ನು ತಿಳಿಸಿದ ಶ್ರೀ ನರೇಂದ್ರ ಮೋದಿ ಅವರು, ಕಾರ್ಮಿಕ ಕಾನೂನುಗಳು ಮತ್ತು ವ್ಯಾಪಾರ ಒಪ್ಪಂದಗಳಿಂದ ಹಿಡಿದು ಲಾಜಿಸ್ಟಿಕ್ಸ್, ಇಂಧನ ಮತ್ತು ಮಾರುಕಟ್ಟೆ ಸುಧಾರಣೆಗಳವರೆಗೆ, ಭಾರತದ ಬೆಳವಣಿಗೆಯ ಕಥೆಯನ್ನು ವಿಶ್ವಾಸಾರ್ಹತೆ, ಸ್ಥಿರತೆ ಮತ್ತು ದೀರ್ಘಕಾಲೀನ ವಿಶ್ವಾಸದ ಮೇಲೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಅವರ ಎಕ್ಸ್ ಖಾತೆಯ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಕಾರ್ಯಾಲಯ ಇಂಡಿಯಾ ಖಾತೆ ಹೀಗೆ ಹೇಳಿದೆ:
"ಕೇಂದ್ರ ಸಚಿವರಾದ ಶ್ರೀ @HardeepSPuri ಅವರು ರಿಫಾರ್ಮ್ ಎಕ್ಸ್ ಪ್ರೆಸ್ 2025 ಕುರಿತು ಬರೆಯುತ್ತಾರೆ. ವಾರದಿಂದ ವಾರಕ್ಕೆ ಅಡೆತಡೆಗಳನ್ನು ತೆರವುಗೊಳಿಸಿದ ಶಾಂತ, ಆದರೆ ಸಂಚಿತ ಆಡಳಿತದ ಕೆಲಸವನ್ನು ಅವರು ಪ್ರತಿಬಿಂಬಿಸುತ್ತಾರೆ.
ಕಾರ್ಮಿಕ ಕಾನೂನುಗಳು ಮತ್ತು ವ್ಯಾಪಾರ ಒಪ್ಪಂದಗಳಿಂದ ಹಿಡಿದು ಲಾಜಿಸ್ಟಿಕ್ಸ್, ಇಂಧನ ಮತ್ತು ಮಾರುಕಟ್ಟೆ ಸುಧಾರಣೆಗಳವರೆಗೆ ಭಾರತದ ಬೆಳವಣಿಗೆಯ ಕಥೆಯನ್ನು ವಿಶ್ವಾಸಾರ್ಹತೆ, ಸ್ಥಿರತೆ ಮತ್ತು ದೀರ್ಘಕಾಲೀನ ವಿಶ್ವಾಸದ ಮೇಲೆ ನಿರ್ಮಿಸಲಾಗುತ್ತಿದೆ.’’
*****
(रिलीज़ आईडी: 2209789)
आगंतुक पटल : 8
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Telugu
,
Malayalam