ಪ್ರಧಾನ ಮಂತ್ರಿಯವರ ಕಛೇರಿ
ನಾಗಾ ಸಂಸ್ಕೃತಿಯು ಚೈತನ್ಯ, ಶೌರ್ಯ ಮತ್ತು ಪ್ರಕೃತಿಯ ಗೌರವದ ಸಮಾನಾರ್ಥಕವಾಗಿದೆ: ಪ್ರಧಾನಮಂತ್ರಿ
प्रविष्टि तिथि:
06 APR 2023 11:24AM by PIB Bengaluru
ನಾಗಾಲ್ಯಾಂಡ್ ಸರ್ಕಾರದ ಪಿ.ಎಚ್.ಇ.ಡಿ ಮತ್ತು ಸಹಕಾರ ಸಚಿವರಾದ ಶ್ರೀ ಜಾಕೋಬ್ ಜಿಮೊಮಿ ಅವರ ಟ್ವೀಟ್ ಥ್ರೆಡ್‌ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, "G20 ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರದರ್ಶಿಸಲಾದ ಅದ್ಭುತ ನಾಗಾ ಸಂಸ್ಕೃತಿಯ ಕುರಿತಾದ ಉತ್ತಮ ಥ್ರೆಡ್ ಇದು. ನಾಗಾ ಸಂಸ್ಕೃತಿಯು ಚೈತನ್ಯ, ಶೌರ್ಯ ಮತ್ತು ಪ್ರಕೃತಿಯ ಗೌರವದ ಸಮಾನಾರ್ಥಕವಾಗಿದೆ" ಎಂದು ಹೇಳಿದರು.
ಶ್ರೀ ಜಾಕೋಬ್ ಜಿಮೊಮಿ ಅವರು ತಮ್ಮ ಟ್ವೀಟ್ ಥ್ರೆಡ್‌ನಲ್ಲಿ, G-20ರ ಎಲ್ಲಾ ಪ್ರತಿನಿಧಿಗಳನ್ನು ನಾಗಾಲ್ಯಾಂಡ್‌ನ ಕೋಹಿಮಾಗೆ (Kohima) ಹೃತ್ಪೂರ್ವಕವಾಗಿ ಸ್ವಾಗತಿಸಿದ ಬಗ್ಗೆ ಮಾತನಾಡಿದ್ದಾರೆ.
ಉತ್ಸಾಹಭರಿತ ನಾಗಾ ಸಹೋದರ ಸಹೋದರಿಯರು ಪ್ರದರ್ಶಿಸಿದ ಸಾಂಪ್ರದಾಯಿಕ ನಾಗಾ ನೃತ್ಯದಿಂದ ಪ್ರತಿನಿಧಿಗಳನ್ನು ಸ್ವಾಗತಿಸಲಾಯಿತು ಎಂದೂ ಅವರು ತಿಳಿಸಿದ್ದಾರೆ.
ಪ್ರಧಾನಮಂತ್ರಿಗಳು ಟ್ವೀಟ್ ಮಾಡಿದ್ದಾರೆ;
*****
(रिलीज़ आईडी: 2188755)
आगंतुक पटल : 18
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam