ಪ್ರಧಾನ ಮಂತ್ರಿಯವರ ಕಛೇರಿ
ಪದ್ಮಶ್ರೀ ಪುರಸ್ಕೃತ ಶ್ರೀ ಪ್ರೇಮ್‌ಜಿತ್ ಬಾರಿಯಾ ಅವರು ನೀಡಿದ ಕಲಾಕೃತಿಯನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
16 APR 2023 10:09AM by PIB Bengaluru
ಪ್ರಧಾನಮಂತ್ರಿ ಅವರು ಪದ್ಮಶ್ರೀ ಪುರಸ್ಕೃತರಾದ ಶ್ರೀ ಪ್ರೇಮ್‌ಜಿತ್ ಬಾರಿಯಾ ಅವರು ನೀಡಿದ ದಿಯು (Diu)ದ ಪ್ರಸಿದ್ಧ ಹೆಗ್ಗುರುತುಗಳ ಕಲಾಕೃತಿಯನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ:
“ಕೆಲವು ದಿನಗಳ ಹಿಂದೆ, ನನಗೆ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಪ್ರೇಮ್‌ಜಿತ್ ಬಾರಿಯಾ ಅವರಿಂದ ಈ ಅದ್ಭುತ ಕಲಾಕೃತಿಗಳು ಬಂದವು. ಈ ಕೃತಿಗಳಲ್ಲಿ ದಿಯು ಪ್ರದೇಶದ ಪ್ರಸಿದ್ಧ ಹೆಗ್ಗುರುತುಗಳು ಸೇರಿವೆ. ನೀವೂ ನೋಡಿ.”
“ಇಲ್ಲಿ ಶ್ರೀ ಪ್ರೇಮ್‌ಜಿತ್ ಬಾರಿಯಾ ಅವರ ಇನ್ನೂ ಕೆಲವು ಕಲಾಕೃತಿಗಳಿವೆ. ಈ ಕೆಲಸವು ಮುಂಬರುವ ದಿನಗಳಲ್ಲಿ ನೀವೆಲ್ಲರೂ ದಿಯುಗೆ ಭೇಟಿ ನೀಡಲು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ.”
*****
(Release ID: 2188107)
Visitor Counter : 13
Read this release in:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam