ಪ್ರಧಾನ ಮಂತ್ರಿಯವರ ಕಛೇರಿ
75 ದಿನಗಳಿಗಿಂತ ಕಡಿಮೆ ಅವಧಿ ಬಾಕಿಯಿರುವಾಗ, ಅಂತಾರಾಷ್ಟ್ರೀಯ ಯೋಗ ದಿನ 2023ನ್ನು ಮಹಾ ಉತ್ಸಾಹದಿಂದ ಆಚರಿಸುವಂತೆ ಪ್ರಧಾನಮಂತ್ರಿ ನಾಗರಿಕರಿಗೆ ಕರೆ
प्रविष्टि तिथि:
09 APR 2023 10:27PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನ 2023ನ್ನು ಮಹಾ ಉತ್ಸಾಹದಿಂದ ಆಚರಿಸುವಂತೆ ನಾಗರಿಕರಿಗೆ ಕರೆ ನೀಡಿದ್ದಾರೆ.
ಕೇಂದ್ರ ಆಯುಷ್ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್ ಅವರ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:
"ಅಂತಾರಾಷ್ಟ್ರೀಯ ಯೋಗ ದಿನ 2023ಕ್ಕೆ 75 ದಿನಗಳಿಗಿಂತ ಕಡಿಮೆ ಸಮಯ ಬಾಕಿ ಇರುವಾಗ, ನೀವೆಲ್ಲರೂ ಇದನ್ನು ಮಹಾ ಉತ್ಸಾಹದಿಂದ ಆಚರಿಸಬೇಕು ಮತ್ತು ನಿಯಮಿತವಾಗಿ ಯೋಗವನ್ನು ಅಭ್ಯಾಸ ಮಾಡಬೇಕು ಎಂದು ನಾನು ಒತ್ತಾಯಿಸುತ್ತೇನೆ."
*****
(रिलीज़ आईडी: 2187423)
आगंतुक पटल : 15
इस विज्ञप्ति को इन भाषाओं में पढ़ें:
Malayalam
,
Punjabi
,
Gujarati
,
Tamil
,
Bengali
,
English
,
Urdu
,
हिन्दी
,
Marathi
,
Assamese
,
Manipuri
,
Odia
,
Telugu