ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

'ಕಾಶಿ ಎಲ್ಲರಿಗೂ ಕಾಯುತ್ತಿದೆ ಮತ್ತು ಭೇಟಿ ನೀಡುವ ಎಲ್ಲರನ್ನು ಮಂತ್ರಮುಗ್ಧಗೊಳಿಸುತ್ತದೆ': ಪ್ರಧಾನಮಂತ್ರಿ

प्रविष्टि तिथि: 15 APR 2023 9:38AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಶಿಗೆ ಭೇಟಿ ನೀಡಲು 10 ಕಾರಣಗಳನ್ನು ಪಟ್ಟಿ ಮಾಡಿದ ಒಬ್ಬ ನಾಗರಿಕರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ:

“ನಾನು ಒಪ್ಪುತ್ತೇನೆ 😀 ಆದರೆ ಕಾರಣಗಳ ಸಂಖ್ಯೆ 10ಕ್ಕಿಂತ ಹೆಚ್ಚಿದೆ ಎಂದು ನಾನು ಸೇರಿಸುತ್ತೇನೆ.

ಕಾಶಿ ಎಲ್ಲರಿಗೂ ಕಾಯುತ್ತಿದೆ ಮತ್ತು ಭೇಟಿ ನೀಡುವ ಎಲ್ಲರನ್ನು ಅದು ಮಂತ್ರಮುಗ್ಧಗೊಳಿಸುತ್ತದೆ.”

 

*****


(रिलीज़ आईडी: 2187216) आगंतुक पटल : 28
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Assamese , Manipuri , Punjabi , Gujarati , Odia , Tamil , Telugu , Malayalam