ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪುನರುಜ್ಜೀವನಗೊಂಡ ಜಲಮಾರ್ಗಗಳು ವಿಕಸಿತ ಭಾರತದತ್ತ ಹೇಗೆ ಸಾಗುತ್ತಿವೆ ಎಂಬುದರ ಕುರಿತ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

Posted On: 17 OCT 2025 1:16PM by PIB Bengaluru

ಪುನರುಜ್ಜೀವನಗೊಂಡ ಜಲಮಾರ್ಗಗಳ ದೃಷ್ಟಿಕೋನ ಮತ್ತು ಅವುಗಳು ವಿಕಸಿತ ಭಾರತದತ್ತ ಹೇಗೆ ಸಾಗುತ್ತಿವೆ ಎಂಬುದರ ಕುರಿತು ಕೇಂದ್ರ ಸಚಿವಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್ ಅವರು ಬರೆದ ಲೇಖನವನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು  ಹಂಚಿಕೊಂಡಿದ್ದಾರೆ. "ಭಾರತದ ನದಿಗಳು ಕೇವಲ ಪರಂಪರೆಯ ಸಂಕೇತಗಳಲ್ಲ, ಅವು ಪ್ರಗತಿಯ ಹೆದ್ದಾರಿಗಳು!" ಎಂದು ಶ್ರೀ ಮೋದಿ ಅವರು ಹೇಳಿದರು.

ಎಕ್ಸ್‌ ತಾಣದಲ್ಲಿ ಕೇಂದ್ರ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್ ಅವರ  ಪ್ರತಿಕ್ರಿಯಿಸಿದ ಶ್ರೀ ಮೋದಿ:

"ಭಾರತದ ನದಿಗಳು ಕೇವಲ ಪರಂಪರೆಯ ಸಂಕೇತಗಳಲ್ಲ, ಅವು ಪ್ರಗತಿಯ ಹೆದ್ದಾರಿಗಳು! ಕೇಂದ್ರ ಸಚಿವರಾದ ಶ್ರೀ @sarbanandsonwal ಅವರು ಪುನರುಜ್ಜೀವನಗೊಂಡ ಜಲಮಾರ್ಗಗಳ ದೃಷ್ಟಿಕೋನ ಮತ್ತು ಅವು ವಿಕಸಿತ ಭಾರತದತ್ತ ಹೇಗೆ ಸಾಗುತ್ತಿವೆ ಎಂಬುದನ್ನು ಹಂಚಿಕೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಸಾಗಣಿಕೆ (ಲಾಜಿಸ್ಟಿಕ್ಸ್), ಪ್ರವಾಸೋದ್ಯಮ ಮತ್ತು ಮೂಲಸೌಕರ್ಯವನ್ನು ಹೇಗೆ ಬಲಪಡಿಸಲಾಗಿದೆ ಎಂಬುದನ್ನು ತಿಳಿಯಲು ಈ ಲೇಖನವನ್ನು ಓದಿ."

 

*****

 


(Release ID: 2180390) Visitor Counter : 10