ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಮ್ಮ ರಾಷ್ಟ್ರವು ಜಾಗತಿಕ ಆಹಾರ ಬುಟ್ಟಿಯಾಗಲು 'ವಿಶ್ವ ಆಹಾರ ಭಾರತ 2025' ಹೇಗೆ ಕಾರ್ಯತಂತ್ರ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತಾಗಿ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

प्रविष्टि तिथि: 23 SEP 2025 1:10PM by PIB Bengaluru

ಭಾರತವು ಜಾಗತಿಕ ಆಹಾರ ಬುಟ್ಟಿಯಾಗಲು 'ವರ್ಲ್ಡ್ ಫುಡ್ ಇಂಡಿಯಾ 2025' ಹೇಗೆ ಕಾರ್ಯತಂತ್ರದ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಒಂದು ಲೇಖನವನ್ನು ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಅವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ ಪ್ರಧಾನಿಯವರು:

"ಈ ಲೇಖನದಲ್ಲಿ, ಕೇಂದ್ರ ಸಚಿವರಾದ ಶ್ರೀ @iChiragPaswan ಅವರು 'ವಿಶ್ವ ಆಹಾರ ಭಾರತ 2025' ಭಾರತವು ಜಾಗತಿಕ ಆಹಾರ ಬುಟ್ಟಿಯಾಗಲು ಒಂದು ಕಾರ್ಯತಂತ್ರದ ವೇದಿಕೆಯಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಬರೆದಿದ್ದಾರೆ. ಒಮ್ಮೆ ಈ ಲೇಕನವನ್ನು ಓದಿ!" ಎಂದು ಟ್ವೀಟ್ ಮಾಡಿದ್ದಾರೆ.

 

*****


(रिलीज़ आईडी: 2170124) आगंतुक पटल : 45
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Bengali-TR , Bengali , Manipuri , Punjabi , Gujarati , Odia , Tamil , Telugu , Malayalam