ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭೂಪೇನ್ ಹಜಾರಿಕಾ ಅವರ ಜನ್ಮ ವಾರ್ಷಿಕೋತ್ಸವದಂದು ಅವರ ಜೀವನ ಮತ್ತು ಸಂಗೀತದ ಕುರಿತಾಗಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

Posted On: 08 SEP 2025 9:43AM by PIB Bengaluru

ಭೂಪೇನ್ ಹಜಾರಿಕಾ ಅವರ ಜನ್ಮ ವಾರ್ಷಿಕೋತ್ಸವದಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅವರ ಜೀವನ ಮತ್ತು ಸಂಗೀತ ಹಾಗೂ ಅದು ಲಕ್ಷಾಂತರ ಜನರಿಗೆ ಅದು  ಹೇಗೆ ಸ್ಫೂರ್ತಿ ನೀಡಿತು ಎಂಬುದರ ಕುರಿತಾಗಿ ಕೆಲವು ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ಅವರು ಎಕ್ಸ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ಭೂಪೇನ್ ಹಜಾರಿಕಾ ಅವರ ಜನ್ಮ ವಾರ್ಷಿಕೋತ್ಸವದಂದು ಅವರನ್ನು ಸ್ಮರಿಸಲಾಗುತ್ತಿದೆ. ಅವರ ಜನ್ಮ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ನಾವು ಅವರ ಜೀವನ ಮತ್ತು ಸಂಗೀತ ಹಾಗೂ ಅದು ಲಕ್ಷಾಂತರ ಜನರಿಗೆ ಹೇಗೆ ಸ್ಫೂರ್ತಿ ನೀಡಿತು ಎಂಬುದರ ಕುರಿತು ಕೆಲವು ಆಲೋಚನೆಗಳನ್ನು ಬರೆದಿದ್ದೇವೆ".

 


"असम की संस्कृति को वैश्विक पहचान देने वाले भारत रत्न डॉ. भूपेन हजारिका को उनकी जयंती पर मेरा नमन।

भारतीय संस्कृति और संगीत जगत को उनका योगदान अविस्मरणीय रहेगा। उनके जन्म-शताब्दी वर्ष पर पढ़िए मेरा ये आलेख…"
 



"ভূপেন হাজৰিকা জীক তেওঁৰ জন্ম বাৰ্ষিকীত স্মৰণ কৰিছো । আমি তেওঁৰ জন্ম শতবাৰ্ষিকী উদযাপন আৰম্ভ কৰাৰ সময়তে, তেওঁৰ জীৱন আৰু সংগীতে কিদৰে লাখ লাখ লোকক অনুপ্ৰাণিত কৰিছে সেই বিষয়ে কিছু ভাৱ ব্যক্ত কৰিছো।
"

****


(Release ID: 2164569) Visitor Counter : 2