ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಗಳಿಂದ ಸರ್ವರಿಗೂ ಅನುಗ್ರಹದಾಯಕ ಮತ್ತು ಸಂತೋಷದಾಯಕ ಈಸ್ಟರ್ ಹಬ್ಬದ ಶುಭ ಹಾರೈಕೆ
Posted On:
20 APR 2025 8:58AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದಿನ ಈಸ್ಟರ್ ಹಬ್ಬವು ಎಲ್ಲರಿಗೂ ಅನುಗ್ರಹದಾಯಕ ಮತ್ತು ಸಂತಸದಾಯಕವಾಗಿರಲಿ ಎಂದು ಶುಭ ಕೋರಿದ್ದಾರೆ.
ಅವರ ಎಕ್ಸ್ ಪೋಸ್ಟ್ ಹೀಗಿದೆ:
"ಎಲ್ಲರಿಗೂ ಅನುಗ್ರಹದಾಯಕ ಮತ್ತು ಹರ್ಷದಾಯಕ ಈಸ್ಟರ್ ಶುಭಾಶಯಗಳು. ಪ್ರಪಂಚದಾದ್ಯಂತ ಈ ವಿಶೇಷ ಜುಬಿಲಿ ವರ್ಷವನ್ನು ದೃಢ ಭಕ್ತಿ ಮತ್ತು ಅತ್ಯುತ್ಸಾಹದಿಂದ ಆಚರಿಸಲಾಗುತ್ತಿರುವುದರಿಂದ ಈ ಈಸ್ಟರ್ ವಿಶೇಷವಾಗಿದೆ. ಈ ಪವಿತ್ರ ಸಂದರ್ಭವು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಭರವಸೆ, ನವಚೇತನ ಮತ್ತು ಸಹಾನುಭೂತಿಯನ್ನು ಪ್ರೇರೇಪಿಸಲಿ. ಎಲ್ಲೆಲ್ಲೂ ಸಂತೋಷ ಮತ್ತು ಸಾಮರಸ್ಯ ಇರಲಿ."
*****
(Release ID: 2123042)
Visitor Counter : 10
Read this release in:
Bengali
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam