ಪ್ರಧಾನ ಮಂತ್ರಿಯವರ ಕಛೇರಿ
ಜಿಇಎಂ (GeM)ನಿಂದಾಗಿ, ಭಾರತದಾದ್ಯಂತ ಜೀವನೋಪಾಯ ವರ್ಧನೆ ಖಾತರಿ, ತಳಮಟ್ಟದ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಗೆ ವೇಗ – ಪ್ರಧಾನಮಂತ್ರಿ ಶ್ಲಾಘನೆ
प्रविष्टि तिथि:
01 APR 2025 7:38PM by PIB Bengaluru
ಭಾರತದಾದ್ಯಂತ ಜೀವನೋಪಾಯ ಉತ್ತೇಜನ ಖಾತರಿಪಡಿಸುವಲ್ಲಿ, ತಳಮಟ್ಟದ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಗೆ ವೇಗ ನೀಡುವಲ್ಲಿ ಸರ್ಕಾರಿ ಇ- ಮಾರುಕಟ್ಟೆ ತಾಣ(ಜಿಇಎಂ) ಪೋರ್ಟಲ್ ಪಾತ್ರವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ಲಾಘಿಸಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರ ಎಕ್ಸ್ ಪೋ ಸ್ಟ್ ಗೆ ಪ್ರತಿಕ್ರಿಯೆ ನೀಡುತ್ತಾ, ಅವರು ಹೀಗೆ ಹೇಳಿದ್ದಾರೆ:
"ಜೀವನೋಪಾಯ ಉತ್ತೇಜನ ಖಾತರಿಪಡಿಸುತ್ತಾ, ಭಾರತದಾದ್ಯಂತ ತಳಮಟ್ಟದ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಗೆ ವೇಗ ನೀಡಿರುವುದು ಪ್ರಶಂಸನೀಯ ಸಾಧನೆ."
*****
(रिलीज़ आईडी: 2117540)
आगंतुक पटल : 38
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam