ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

'ಪರೀಕ್ಷಾ ಪೇ ಚರ್ಚಾ'ದ ಎಲ್ಲಾ ಕಂತುಗಳನ್ನು ವೀಕ್ಷಿಸುವಂತೆ ಪ್ರತಿಯೊಬ್ಬರಿಗೂ ಪ್ರಧಾನಮಂತ್ರಿಯವರಿಂದ ಮನವಿ

Posted On: 11 FEB 2025 2:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು 'ಪರೀಕ್ಷಾ ಪೇ ಚರ್ಚಾ 2025ರ' ಎಲ್ಲಾ ಕಂತುಗಳನ್ನು ವೀಕ್ಷಿಸಿ, ನಮ್ಮ ಪರೀಕ್ಷಾ ಯೋಧರನ್ನು ಪ್ರೋತ್ಸಾಹಿಸುವಂತೆ ಪ್ರತಿಯೊಬ್ಬರನ್ನು ಮನವಿಮಾಡಿದ್ದಾರೆ.

Xನ ಪೋಸ್ಟ್ ನಲ್ಲಿ, ಅವರು:

"ಈ ವರ್ಷ, 'ಪರೀಕ್ಷಾ ಪೇ ಚರ್ಚಾದಲ್ಲಿ' 8 ಕಂತುಗಳಿವೆ, ಪ್ರತಿಯೊಂದೂ ಕಂತು ಪರೀಕ್ಷೆಗಳ ವಿವಿಧ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದ, ಎಲ್ಲಾ ಕಂತುಗಳನ್ನು ನೋಡಿ, ನಮ್ಮ #ExamWarriors ಅನ್ನು ಪ್ರೋತ್ಸಾಹಿಸಿ" ಎಂದು ಬರೆದಿದ್ದಾರೆ.

 

 

*****


(Release ID: 2102032) Visitor Counter : 21