ಪ್ರಧಾನ ಮಂತ್ರಿಯವರ ಕಛೇರಿ
ಮೆಟ್ರೋ ಸಂಪರ್ಕವನ್ನು ಹೆಚ್ಚಿಸುವಲ್ಲಿ, ನಗರ ಸಾರಿಗೆಯನ್ನು ಬಲಪಡಿಸುವಲ್ಲಿ ಮಾಡಿದ ವ್ಯಾಪಕವಾದ ಕೆಲಸಕಾರ್ಯಗಳನ್ನು ವಿವರಿಸಿದ ಪ್ರಧಾನಮಂತ್ರಿ
प्रविष्टि तिथि:
05 JAN 2025 11:18AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದಾದ್ಯಂತ ಮೆಟ್ರೋ ಸಂಪರ್ಕವನ್ನು ವಿಸ್ತರಿಸುವಲ್ಲಿ ಆಗಿರುವ ಗಮನಾರ್ಹ ಪ್ರಗತಿಯನ್ನು ಮತ್ತು ನಗರ ಸಾರಿಗೆಯನ್ನು ಪರಿವರ್ತಿಸುವಲ್ಲಿ ಮತ್ತು ಲಕ್ಷಾಂತರ ನಾಗರಿಕರಿಗೆ 'ಸುಗಮ ಜೀವನ' ಸುಧಾರಿಸುವಲ್ಲಿ ಅದರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿದ್ದಾರೆ.
ಭಾರತದ ಮೆಟ್ರೋ ಕ್ರಾಂತಿಯ ಕುರಿತು ಎಕ್ಸ್ ತಾಣದಲ್ಲಿ ಮೈಗೌವ್ ಮಾಡಿರುವ ಸರಣಿ ಸಂದೇಶಕ್ಕೆ ಸ್ಪಂದಿಸಿ, ಪ್ರತಿಕ್ರಿಯಿಸುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಉತ್ತರಿಸಿದ್ದಾರೆ;
"ಕಳೆದ ದಶಕದಲ್ಲಿ, ಮೆಟ್ರೋ ಸಂಪರ್ಕವನ್ನು ಹೆಚ್ಚಿಸುವಲ್ಲಿ ವ್ಯಾಪಕವಾದ ಕೆಲಸವನ್ನು ಮಾಡಲಾಗಿದೆ. ಆ ಮೂಲಕ ನಗರ ಸಾರಿಗೆಯನ್ನು ಉತ್ತಮಗೊಳಿಸು ಸಾಧ್ಯವಾಗಿದೆ ಮತ್ತು ಇದು 'ಜೀವನದ ಸುಲಭತೆಯನ್ನು' ಹೆಚ್ಚಿಸಿದೆ. #MetroRevolutionInIndia"
*****
(रिलीज़ आईडी: 2090372)
आगंतुक पटल : 61
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam