ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಹಾರ ಭದ್ರತೆ ಉತ್ತೇಜನಕ್ಕೆ ಮತ್ತು ಬಡತನ ನಿರ್ಮೂಲನೆಗೆ ಭಾರತ ಬದ್ಧ: ಪ್ರಧಾನಮಂತ್ರಿ

प्रविष्टि तिथि: 18 NOV 2024 11:52PM by PIB Bengaluru

ಆಹಾರ ಭದ್ರತೆಯನ್ನು ಉತ್ತೇಜಿಸಲು ಮತ್ತು ಬಡತನ ನಿರ್ಮೂಲನೆ ಮಾಡಲು ಭಾರತ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒತ್ತಿ ಹೇಳಿದ್ದಾರೆ.  ಭಾರತವು ತನ್ನ ಯಶಸ್ಸಿನ ಮೇಲೆ ರೂಪುಗೊಳ್ಳುತ್ತದೆ ಹಾಗೂ ಎಲ್ಲರಿಗೂ ಉಜ್ವಲ ಭವಿಷ್ಯವನ್ನು ಖಾತರಿಪಡಿಸಲು ನಮ್ಮ ಸಾಮೂಹಿಕ ಶಕ್ತಿ ಮತ್ತು ಸಂಪನ್ಮೂಲಗಳ ಸಮರ್ಪಕ ಬಳಕೆ ಮಾಡಲಿದೆ  ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಕ್ಸ್‌ ನಲ್ಲಿ ಗೀತಾ ಗೋಪಿನಾಥ್‌ ಅವರ ಪೋಸ್ಟ್‌ ಗೆ ಶ್ರೀ ಮೋದಿ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ:

“ಆಹಾರ ಭದ್ರತೆಯನ್ನು ಉತ್ತೇಜಿಸಲು ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಭಾರತ ಬದ್ಧವಾಗಿದೆ. ನಾವು ನಮ್ಮ ಯಶಸ್ಸಿನ ಮೇಲೆ ರೂಪುಗೊಳ್ಳುತ್ತೇವೆ ಮತ್ತು ಎಲ್ಲರಿಗೂ ಉಜ್ವಲ ಭವಿಷ್ಯ ಖಾತರಿಪಡಿಸಲು ನಮ್ಮ ಸಾಮೂಹಿಕ ಶಕ್ತಿ ಮತ್ತು ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೇವೆ.”

 

 

*****


(रिलीज़ आईडी: 2074524) आगंतुक पटल : 87
इस विज्ञप्ति को इन भाषाओं में पढ़ें: Telugu , English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Malayalam