ಪ್ರಧಾನ ಮಂತ್ರಿಯವರ ಕಛೇರಿ
ಸಾಮೂಹಿಕ ಪ್ರಯತ್ನಗಳಿಂದ ಸಮಾಜದ ಪರಿವರ್ತನೆಗೆ ಅದ್ಭುತ ಕೆಲಸ ಮಾಡಬಹುದು: ಪ್ರಧಾನಮಂತ್ರಿ
Posted On:
03 OCT 2024 8:50AM by PIB Bengaluru
ಸಾಮೂಹಿಕ ಪ್ರಯತ್ನಗಳಿಂದ ಸಮಾಜದ ಪರಿವರ್ತನೆಗೆ ಅದ್ಬುತವಾದ ಕೆಲಸಗಳನ್ನು ಮಾಡಬಹುದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಸ್ವಚ್ಛ ಭಾರತ ಯೋಜನೆಯ 10 ವರ್ಷಗಳ ಪ್ರಯಾಣದ ಕುರಿತು ನ್ಯೂಸ್ 18 ಇಂಡಿಯಾದ ವಿಡಿಯೊ ಪೋಸ್ಟ್ ನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಅವರು:
“ಸಾಮಾಜಿಕ ಪರಿವರ್ತನೆಗಾಗಿ ಸಾಮೂಹಿಕ ಪ್ರಯತ್ನಗಳು ಅದ್ಭುತಗಳನ್ನು ಮಾಡಬಹುದು. ಇದು ಸ್ವಚ್ಛ ಭಾರತ ಯೋಜನೆಯ 10 ವರ್ಷಗಳ ಪಯಣದ ಉತ್ತಮ ಸಂಕಲನವಾಗಿದೆ. ಇದನ್ನು ಒಂದು ಬಾರಿ ವೀಕ್ಷಿಸಿ,” ಎಂದು ಬರೆದುಕೊಂಡಿದ್ದಾರೆ.
#10YearsOfSwachhBharat”
*****
(Release ID: 2061536)
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam