ಪ್ರಧಾನ ಮಂತ್ರಿಯವರ ಕಛೇರಿ
ಮನ್ ಕಿ ಬಾತ್ ನಲ್ಲಿ ಸ್ವಚ್ಛತೆಯನ್ನು ಹೆಚ್ಚು ಚರ್ಚಿಸಲಾಗಿದೆ: ಪ್ರಧಾನಮಂತ್ರಿ
ಭಾರತವನ್ನು ಸ್ವಚ್ಚಗೊಳಿಸಲು ಶ್ರಮಿಸುತ್ತಿರುವ ಜನರ ಜೀವನ ಪಯಣವನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿ
Posted On:
02 OCT 2024 5:56PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಮನ್ ಕಿ ಬಾತ್ ನಲ್ಲಿ ಸ್ವಚ್ಚತೆಯು ಹೆಚ್ಚು ಚರ್ಚಿಸಲ್ಪಟ್ಟ ವಿಷಯಗಳಲ್ಲಿ ಒಂದಾಗಿದೆ ಎಂದು ಒತ್ತಿಹೇಳಿದ್ದಾರೆ.
narendramodi_in ಹ್ಯಾಂಡಲ್ ನಲ್ಲಿ Xನ ಪೋಸ್ಟ್ ಹಂಚಿಕೊಂಡ ಪ್ರಧಾನಮಂತ್ರಿಯವರು ಹೀಗೆ ಬರೆದಿದ್ದಾರೆ:
"ಮನ್ ಕಿ ಬಾತ್ ನಲ್ಲಿ ಸ್ವಚ್ಚತೆಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದ್ದು, ಸ್ವಚ್ಚತೆಯು ಹೆಚ್ಚು ಚರ್ಚಿಸಲ್ಪಟ್ಟ ವಿಷಯಗಳಲ್ಲಿ ಒಂದಾಗಿದೆ. ಭಾರತವನ್ನು ಸ್ವಚ್ಛವಾಗಿಸಲು ಶ್ರಮಿಸುತ್ತಿರುವ ಅನುಕರಣೀಯ ಜನರ ಜೀವನ ಪ್ರಯಾಣವನ್ನು ನಾವು ಎತ್ತಿ ತೋರಿಸಿದ್ದೇವೆ.
#10YearsOfSwachhBharat"
*****
(Release ID: 2061426)
Visitor Counter : 34
Read this release in:
Odia
,
Telugu
,
Hindi
,
Punjabi
,
English
,
Urdu
,
Marathi
,
Bengali
,
Manipuri
,
Assamese
,
Gujarati
,
Tamil
,
Malayalam