ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರ “ವಿಶ್ವ ಭಾರತದಲ್ಲಿ ತಯಾರಿಸಲು ಬಯಸುತ್ತದೆ”: ಎಂಬ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿಗಳ ಕಾರ್ಯಾಲಯ

Posted On: 27 SEP 2024 1:15PM by PIB Bengaluru

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರ “ವಿಶ್ವ ಭಾರತದಲ್ಲಿ ತಯಾರಿಸಲು ಬಯಸುತ್ತದೆ – The world wants to Make in India”: ಎಂಬ ಲೇಖನವನ್ನು ಪ್ರಧಾನಮಂತ್ರಿಗಳ ಕಾರ್ಯಾಲಯ ಹಂಚಿಕೊಂಡಿದೆ.

ಕೇಂದ್ರ ಸಚಿವರ ಎಕ್ಸ್ ಪೋಸ್ಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿಗಳ ಕಾರ್ಯಾಲಯ ಹೀಗೆ ಬರೆದಿದೆ:

“ಉನ್ನತ ಗುಣಮಟ್ಟದ ವಸ್ತುಗಳ ಉತ್ಪಾದನೆಗೆ ಉದ್ಯಮಗಳನ್ನು ಅದರಲ್ಲೂ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಎಂಎಸ್ಎಂಇ ಗಳನ್ನು ಸಬಲಗೊಳಿಸುತ್ತಾ ಮತ್ತು ಇತರ ಕಡಿಮೆ ಗುಣಮಟ್ಟದ ಅನೇಕ ಆಮದುದಾರ ವಲಯಗಳನ್ನು ವಿಶ್ವದರ್ಜೆಯ ಉತ್ಪನ್ನಗಳ ರಫ್ತುದಾರರನ್ನಾಗಿ ಪರಿವರ್ತಿಸುವಲ್ಲಿ @makeinindia ಅಭಿಯಾನದ ಪಾತ್ರ ಹಾಗೂ ಇದು ಭಾರತವನ್ನು ಹೇಗೆ ಆಯ್ಕೆಯ ಹೂಡಿಕೆ ತಾಣವನ್ನಾಗಿಸಿದೆ ಎಂಬ ಬಗ್ಗೆ ಕೇಂದ್ರ ಸಚಿವರಾದ ಶ್ರೀ @PiyushGoyal ಅವರ ಲೇಖನವು ತಿಳಿಸುತ್ತದೆ.”

 

 

*****


(Release ID: 2060210)