ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಕಂಚಿನ ಪದಕ ಗೆದ್ದ ಸುಂದರ್ ಸಿಂಗ್ ಗುರ್ಜರ್ ಅವರನ್ನು ಅಭಿನಂದಿಸಿದ್ದಾರೆ
Posted On:
04 SEP 2024 10:25AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಪುರುಷರ ಜಾವೆಲಿನ್ ಥ್ರೋ ಎಫ್46ರಲ್ಲಿ ಕಂಚಿನ ಪದಕ ಗೆದ್ದ ಸುಂದರ್ ಸಿಂಗ್ ಗುರ್ಜರ್ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿದ್ದಾರೆ;
"#Paralympics2024 ಪುರುಷರ ಜಾವೆಲಿನ್ ಥ್ರೋ ಎಫ್46ರಲ್ಲಿ ಸುಂದರ್ ಸಿಂಗ್ ಗುರ್ಜರ್ ಅವರ ಅದ್ಭುತ ಪ್ರದರ್ಶನವು ಕಂಚಿನ ಪದಕವನ್ನು ತಂದುಕೊಟ್ಟಿದೆ! ಅವರ ಸಮರ್ಪಣೆ ಮತ್ತು ನಿರ್ವಹಣೆಯು ಅತ್ಯುತ್ತಮವಾಗಿದೆ. ಅವರ ಈ ಸಾಧನೆಗೆ ಅಭಿನಂದನೆಗಳು!
#Cheer4Bharat"
*****
(Release ID: 2051759)
Visitor Counter : 33
Read this release in:
English
,
Urdu
,
Marathi
,
Hindi
,
Hindi_MP
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam