ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ  ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಅಭಿಯಾನದ ಅಡಿಯಲ್ಲಿ ದೆಹಲಿಯ ತಮ್ಮ ನಿವಾಸದ ಮೇಲೆ ತಿರಂಗಾವನ್ನು ಹಾರಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ  #HarGharTiranga (ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ) ಅಭಿಯಾನದ ಅಡಿಯಲ್ಲಿ ಸಂಪೂರ್ಣ ದೇಶವೇ ತ್ರಿವರ್ಣ ಧ್ವಜವಾಗುತ್ತಿದೆ

ದೆಹಲಿಯ ನನ್ನ ನಿವಾಸದಲ್ಲಿ ಇಂದು ತಿರಂಗಾವನ್ನು ಹಾರಿಸುವ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವೀರಯೋಧರನ್ನು ನಾನು ಸ್ಮರಿಸಿದ್ದೇನೆ.

ಕೋಟ್ಯಂತರ ದೇಶವಾಸಿಗಳ ಏಕತೆ, ನಿಷ್ಠೆ ಮತ್ತು ಹೆಮ್ಮೆಯ ಪ್ರತೀಕವಾಗಿ ತಿರಂಗಾ ಶಾಶ್ವತವಾಗಿ ಪ್ರತಿಬಿಂಬಿಸುತ್ತಲೇ ಇರುತ್ತದೆ

Posted On: 14 AUG 2024 11:27AM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು #HarGharTiranga ಅಭಿಯಾನದ ಅಡಿಯಲ್ಲಿ ಹೊಸ ದೆಹಲಿಯ ತಮ್ಮ ನಿವಾಸದ ಮೇಲೆ ತಿರಂಗಾವನ್ನು ಹಾರಿಸಿದರು.

“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ #HarGharTiranga ಅಭಿಯಾನದ ಅಡಿಯಲ್ಲಿ ಇಂದು ಇಡೀ ದೇಶವು ತ್ರಿವರ್ಣ ಧ್ವಜವಾಗುತ್ತಿದೆ. 

ದೆಹಲಿಯ ನನ್ನ ನಿವಾಸದಲ್ಲಿ ಇಂದು ತಿರಂಗಾವನ್ನು ಹಾರಿಸುವ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವೀರಯೋಧರನ್ನು ಸ್ಮರಿಸಿದ್ದೇನೆ.

ಕೋಟ್ಯಂತರ ದೇಶವಾಸಿಗಳ ಏಕತೆ, ನಿಷ್ಠೆ ಮತ್ತು ಹೆಮ್ಮೆಯ ಪ್ರತೀಕವಾಗಿ ತಿರಂಗಾ ಶಾಶ್ವತವಾಗಿ ಬಿಂಬಿಸುತ್ತಲೇ ಇರುತ್ತದೆ” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ‘ಎಕ್ಸ್’ ಖಾತೆಯ ಸಂದೇಶದಲ್ಲಿ ತಿಳಿಸಿದ್ದಾರೆ.

 


*****



(Release ID: 2045148) Visitor Counter : 32