ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿಯವರು ಸಿ ಆರ್‌ ಪಿ ಎಫ್ ಸಿಬ್ಬಂದಿಗೆ ಅವರ ಸಂಸ್ಥಾಪನಾ ದಿನದಂದು ಶುಭಾಶಯಗಳನ್ನು ತಿಳಿಸಿದ್ದಾರೆ

ಪ್ರಕಟಣಾ ದಿನಾಂಕ: 27 JUL 2024 10:07AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ಸಿ ಆರ್‌ ಪಿ ಎಫ್ ಸಿಬ್ಬಂದಿಗೆ ಅವರ ಸಂಸ್ಥಾಪನಾ ದಿನದಂದು ಶುಭಾಶಯಗಳನ್ನು ಕೋರಿದ್ದಾರೆ ಮತ್ತು ಅವರ ಅಚಲವಾದ ಸಮರ್ಪಣೆ ಮತ್ತು ದೇಶಕ್ಕಾಗಿ ನಿರಂತರ ಸೇವೆಯು ನಿಜವಾಗಿಯೂ ಶ್ಲಾಘನೀಯ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಮಂತ್ರಿಯವರು,

“ಸಂಸ್ಥಾಪನಾ ದಿನದ ಸಂದರ್ಭದಲ್ಲಿ, ಎಲ್ಲಾ @crpfindia ಸಿಬ್ಬಂದಿಗೆ ನನ್ನ ಶುಭಾಶಯಗಳು. ದೇಶಕ್ಕಾಗಿ ಅವರ ಅಚಲವಾದ ಸಮರ್ಪಣಾ ಮನೋಭಾವ ಮತ್ತು ಅವಿರತ ಸೇವೆ ನಿಜಕ್ಕೂ ಶ್ಲಾಘನೀಯ. ಅವರು ಯಾವಾಗಲೂ ಧೈರ್ಯ ಮತ್ತು ಬದ್ಧತೆಯಲ್ಲಿ ಉನ್ನತವಾಗಿದ್ದಾರೆ. ನಮ್ಮ ರಾಷ್ಟ್ರವನ್ನು ಸುರಕ್ಷಿತವಾಗಿರಿಸುವಲ್ಲಿ ಅವರ ಪಾತ್ರವೂ ಅತ್ಯುನ್ನತವಾಗಿದೆ.” ಎಂದು ಹೇಳಿದ್ದಾರೆ.

 

 

 

*****


(ಪ್ರಕಟಣೆ ಐ.ಡಿ.: 2037996) ವಿಸಿಟರ್ ಕೌಂಟರ್ : 92