ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ವಿಕೇಂದ್ರೀಕರಣದ ಪಾಲು 1,39,750 ಕೋಟಿ ರೂ. ಬಿಡುಗಡೆ


ಇಂದಿನ ಬಿಡುಗಡೆಯೊಂದಿಗೆ, 2024-25ರ ಹಣಕಾಸು ವರ್ಷದಲ್ಲಿ 2024 ರ ಜೂನ್ 10 ರವರೆಗೆ ಒಟ್ಟು 2,79,500 ಕೋಟಿ ರೂ.ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ

Posted On: 10 JUN 2024 9:19PM by PIB Bengaluru

2024 ರ ಜೂನ್ ತಿಂಗಳಿಗೆ ವಿಕೇಂದ್ರೀಕರಣ (ರಾಜ್ಯಗಳ ತೆರಿಗೆ ಪಾಲು) ಮೊತ್ತವನ್ನು ನಿಯಮಿತವಾಗಿ ಬಿಡುಗಡೆ ಮಾಡುವುದರ ಜೊತೆಗೆ , ಒಂದು ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.  ಪ್ರಸಕ್ತ ತಿಂಗಳಲ್ಲಿ ಬಿಡುಗಡೆಯು ಒಟ್ಟಾರೆಯಾಗಿ 1,39,750 ಕೋಟಿ ರೂ.ಗಳಷ್ಟಾಗಿದ್ದು, ಇದು ರಾಜ್ಯ ಸರ್ಕಾರಗಳಿಗೆ ಅಭಿವೃದ್ಧಿ ಮತ್ತು ಬಂಡವಾಳ ವೆಚ್ಚವನ್ನು ವೇಗಗೊಳಿಸಲು ಅನುವು ಮಾಡಿಕೊಡುತ್ತದೆ.

2024-25ರ ಮಧ್ಯಂತರ ಬಜೆಟ್ ನಲ್ಲಿ ರಾಜ್ಯಗಳಿಗೆ ತೆರಿಗೆ ಹಂಚಿಕೆಗಾಗಿ 12,19,783 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಒಳಗೊಂಡಿತ್ತು.

ಬಿಡುಗಡೆಯೊಂದಿಗೆ, 2024-25ರ ಹಣಕಾಸು ವರ್ಷದಲ್ಲಿ 2024 ರ ಜೂನ್ 10 ರವರೆಗೆ ರಾಜ್ಯಗಳಿಗೆ ಹಂಚಿಕೆಯಾದ ಒಟ್ಟು ಮೊತ್ತ 2,79,500 ಕೋಟಿ ರೂ.

ರಾಜ್ಯವಾರು ಬಿಡುಗಡೆ ಈ  ಕೆಳಗಿನಂತಿದೆ: 

ಕ್ರಮ ಸಂಖ್ಯೆ

ರಾಜ್ಯ

2024ರ ಜೂನ್ 10 ರಂದು  ಬಿಡುಗಡೆ ಮಾಡಲಾದ ತೆರಿಗೆ ಪಾಲು ಹಣ

1

ಆಂಧ್ರಪ್ರದೇಶ

5655.72

2

ಅರುಣಾಚಲ ಪ್ರದೇಶ

2455.44

3

ಅಸ್ಸಾಂ

4371.38

4

ಬಿಹಾರ

14056.12

5

ಛತ್ತೀಸ್ ಗಢ

4761.30

6

ಗೋವಾ

539.42

7

ಗುಜರಾತ್

4860.56

8

ಹರ್ಯಾಣಾ

1527.48

9

ಹಿಮಾಚಲ

1159.92

10

ಜಾರ್ಖಂಡ

4621.58

11

ಕರ್ನಾಟಕ

5096.72

12

ಕೇರಳ

2690.20

13

ಮಧ್ಯಪ್ರದೇಶ

10970.44

14

ಮಹಾರಾಷ್ಟ್ರ

8828.08

15

ಮಣಿಪುರ

1000.60

16

ಮೇಘಾಲಯ

1071.90

17

ಮಿಜೋರಾಂ

698.78

18

ನಾಗಾಲ್ಯಾಂಡ್

795.20

19

ಒಡಿಶಾ

6327.92

20

ಪಂಜಾಬ್

2525.32

21

ರಾಜಸ್ಥಾನ

8421.38

22

ಸಿಕ್ಕಿಂ

542.22

23

ತಮಿಳುನಾಡು

5700.44

24

ತೆಲಂಗಾಣ

2937.58

25

ತ್ರಿಪುರಾ

989.44

26

ಉತ್ತರ ಪ್ರದೇಶ

25069.88

27

ಉತ್ತರಾಖಂಡ

1562.44

28

ಪಶ್ಚಿಮ ಬಂಗಾಳ

10513.46

 

ಒಟ್ಟು

139750.92

****

 


(Release ID: 2023883) Visitor Counter : 160