ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​'ನಮೋ ಡ್ರೋನ್ ದೀದಿ ಯೋಜನೆ'ಯ ಸಹೋದರಿಯರು ನಾವೀನ್ಯತೆ, ಸೂಕ್ತ ಮತ್ತು ಸ್ವಾವಲಂಬನೆಯ ಚಾಂಪಿಯನ್‌ಗಳು: ಪ್ರಧಾನ ಮಂತ್ರಿ ಮೋದಿ 

Posted On: 08 MAR 2024 2:24PM by PIB Bengaluru

 ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ನಮೋ ಡ್ರೋನ್ ದೀದಿ ಯೋಜನೆ ಸೋದರಿಯರ ನಾವೀನ್ಯತೆ, ಸೂಕ್ತ ಮತ್ತು ಸ್ವಾವಲಂಬನೆ ಗುಣವನ್ನು ಶ್ಲಾಘಿಸಿದರು.

ಈ ವಿಷಯದ ಬಗ್ಗೆ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು,

"ನಮೋ ಡ್ರೋನ್ ದೀದಿ ಯೋಜನೆಯ ಸೋದರಿಯರು ನಾವೀನ್ಯತೆ, ಹೊಂದಿಕೆ ಮತ್ತು ಸ್ವಾವಲಂಬನೆಯ ಚಾಂಪಿಯನ್‌ಗಳು. ನಮ್ಮ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಡ್ರೋನ್‌ಗಳ ಶಕ್ತಿಯನ್ನು ಬಳಸಿಕೊಳ್ಳುತ್ತಿದೆ." ಎಂದು ಬರೆದುಕೊಂಡಿದ್ದಾರೆ.

***

 


(Release ID: 2013334) Visitor Counter : 100