ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರ ನಿರ್ಮಾಣದಲ್ಲಿ ವಿಕಸಿತ ಭಾರತ ರಾಯಭಾರಿ ಸಮುದಾಯದ ದೃಢನಿಶ್ಚಯ ಮತ್ತು ಬದ್ಧತೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ
प्रविष्टि तिथि:
08 MAR 2024 2:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಕಸಿತ ಭಾರತ ರಾಯಭಾರಿ ಸಮುದಾಯವನ್ನು ರಾಷ್ಟ್ರ ನಿರ್ಮಾಣದಲ್ಲಿ ಅವರ ದೃಢನಿಶ್ಚಯ ಮತ್ತು ಬದ್ಧತೆಗಾಗಿ ಶ್ಲಾಘಿಸಿದರು.
ಕೇಂದ್ರ ಸಚಿವೆ ಶ್ರೀಮತಿ ಸ್ಮೃತಿ ಜೆ ಇರಾನಿ ಅವರ ಪೋಸ್ಟ್ ಗೆ ಉತ್ತರಿಸುತ್ತಾ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಹೇಳಿದ್ದಾರೆ:
"ರಾಷ್ಟ್ರ ನಿರ್ಮಾಣದಲ್ಲಿ #ViksitBharatAmbassador ಸಮುದಾಯದ ದೃಢನಿಶ್ಚಯ ಮತ್ತು ಬದ್ಧತೆಯನ್ನು ನಾನು ಶ್ಲಾಘಿಸುತ್ತೇನೆ. ನಮ್ಮ ನಾರಿ ಶಕ್ತಿಯ ಸಕ್ರಿಯ ಭಾಗವಹಿಸುವಿಕೆಯು ಅಭಿವೃದ್ಧಿ ಹೊಂದಿದ ಮತ್ತು ಸಶಕ್ತ ಭಾರತವನ್ನು ಸಾಧಿಸುವ ನಮ್ಮ ಪ್ರಯಾಣವನ್ನು ನಿಸ್ಸಂದೇಹವಾಗಿ ವೇಗಗೊಳಿಸುತ್ತದೆ," ಎಂದಿದ್ದಾರೆ.
***
(रिलीज़ आईडी: 2013333)
आगंतुक पटल : 93
इस विज्ञप्ति को इन भाषाओं में पढ़ें:
Bengali
,
English
,
Urdu
,
हिन्दी
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam