ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇಂಧನ ವಲಯದ ಉನ್ನತ ಸಿ.ಇ.ಒ.ಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ 

Posted On: 06 FEB 2024 9:30PM by PIB Bengaluru

ಗೋವಾದಲ್ಲಿ ನಡೆದ ಭಾರತೀಯ ಇಂಧನ ಸಪ್ತಾಹದಲ್ಲಿ ಇಂಧನ ಕ್ಷೇತ್ರದ ಉನ್ನತ ಸಿ.ಇ.ಒ.ಗಳೊಂದಿಗೆ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂವಾದ ನಡೆಸಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ನೀಡಿದ್ದಾರೆ;

“ಭಾರತೀಯ ಇಂಧನ ಸಪ್ತಾಹದಲ್ಲಿ ( @IndiaEnergyWeek ) ಇಂಧನ ಕ್ಷೇತ್ರದ ಉನ್ನತ ಸಿ.ಇ.ಒ.ಗಳೊಂದಿಗೆ ಸಂವಾದ ನಡೆಸಿದೆ. ಈ ವಲಯದಲ್ಲಿ ಭಾರತವು ಹೊಂದಿರುವ ವಿಶಾಲ ವ್ಯಾಪ್ತಿಯ ಅವಕಾಶಗಳನ್ನು ಎತ್ತಿ ತೋರಿಸಿದೆ ಮತ್ತು ಇನ್ನಷ್ಟು ಬೆಳವಣಿಗೆಯನ್ನು ನೀಡುವ ನಿಟ್ಟಿನಲ್ಲಿ ಸುಧಾರಣೆಗಳನ್ನು ಹೆಚ್ಚಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದೆ.”

***


 
 
*


(Release ID: 2003536) Visitor Counter : 80