ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

​​​​​​​ಭಾರತೀಯ ಹವಾಮಾನ ಇಲಾಖೆಯ 150ನೇ ವರ್ಷಾಚರಣೆ ಕುರಿತು ಪ್ರಧಾನಮಂತ್ರಿ

Posted On: 15 JAN 2024 6:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನಮ್ಮ ರಾಷ್ಟ್ರಕ್ಕೆ ಭಾರತೀಯ ಹವಾಮಾನ ಇಲಾಖೆಯ ಅಸಾಧಾರಣ ಸೇವೆಯನ್ನು ಶ್ಲಾಘಿಸಿದರು. ಇಂದು ಇಲಾಖೆಯು 150 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದೆ.

ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ಇಂದು ನಾವು ನಮ್ಮ ರಾಷ್ಟ್ರಕ್ಕೆ ಭಾರತೀಯ ಹವಾಮಾನ ಇಲಾಖೆಯ ಅಸಾಧಾರಣ ಸೇವೆಯ 150 ವರ್ಷಗಳನ್ನು ಆಚರಿಸುತ್ತಿದ್ದೇವೆ. ಹವಾಮಾನ ಮುನ್ಸೂಚನೆಯಿಂದ ಹಿಡಿದು ಆಧುನಿಕ ಹವಾಮಾನ ಸಂಶೋಧನೆಯನ್ನು ಮುನ್ನಡೆಸುವವರೆಗೆ, ಐಎಂಡಿ ಜೀವಗಳನ್ನು ರಕ್ಷಿಸುವಲ್ಲಿ ಮತ್ತು ಪರಿಸರದ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.” ಎಂದು ಅವರು ಹೇಳಿದ್ದಾರೆ.

 

 

Today we mark 150 years of the India Meteorological Department’s exceptional service to our nation. From pioneering weather forecasting to advancing climate research, IMD has been instrumental in safeguarding lives and enhancing our understanding of the environment. @Indiametdept pic.twitter.com/T5oocR7DFU

— Narendra Modi (@narendramodi) January 15, 2024

 

***

 



(Release ID: 1996451) Visitor Counter : 70