ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಾಶಿ ವಿಶ್ವನಾಥ ಕಾರಿಡಾರ್  ಉದ್ಘಾಟನೆಯಾಗಿ 2 ವರ್ಷವಾದ  ಸಂದರ್ಭದಲ್ಲಿ ಸಂತಸ ವ್ಯಕ್ತ ಪಡಿಸಿದ ಪ್ರಧಾನಮಂತ್ರಿ 


ಕಾಶಿಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ,  ಪ್ರಗತಿಯ ಹೊಸ ಎತ್ತರ ಕಾಣಲಿದೆ: ಪ್ರಧಾನಮಂತ್ರಿ

प्रविष्टि तिथि: 14 DEC 2023 3:00PM by PIB Bengaluru

ಕಾಶಿ ವಿಶ್ವನಾಥ ಕಾರಿಡಾರ್ ಗೆ 2 ವರ್ಷ ತುಂಬಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತ ಪಡಿಸಿದರು.

ಮೈಗೌಇಂಡಿಯದ ಎಕ್ಸ್ ಖಾತೆಯ ಸಂದೇಶವನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ಈ ರೀತಿ ಹೇಳಿದ್ದಾರೆ:

"ಮೂಲಸೌಕರ್ಯ, ಸಂಸ್ಕೃತಿ, ಪ್ರವಾಸೋದ್ಯಮ, ವಾಣಿಜ್ಯ, ನಾವೀನ್ಯತೆ ಮತ್ತು ಮುಂತಾದವುಗಳನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯ ಹೊಸ ಎತ್ತರಗಳನ್ನು ಕಾಣುವ ಮೂಲಕ ಕಾಶಿ ಪ್ರಗತಿಯ ಹಾದಿಯನ್ನು ಮುಂದುವರೆಸಿದೆ.

 

***


(रिलीज़ आईडी: 1986265) आगंतुक पटल : 84
इस विज्ञप्ति को इन भाषाओं में पढ़ें: Assamese , English , Urdu , Marathi , हिन्दी , Bengali , Manipuri , Punjabi , Gujarati , Odia , Tamil , Telugu , Malayalam