ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಾಗಾಲ್ಯಾಂಡ್ ಸಂಸ್ಥಾಪನಾ ದಿನಕ್ಕೆ ಶುಭ ಕೋರಿದ ಪ್ರಧಾನಿ

प्रविष्टि तिथि: 01 DEC 2023 10:15AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗಾಲ್ಯಾಂಡ್ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್ ಜನತೆಗೆ ಶುಭ ಕೋರಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ  X, ನಲ್ಲಿ ಹೀಗೆ ಹೇಳಿದ್ದಾರೆ.

“ರಾಜ್ಯ ಸಂಸ್ಥಾಪನಾ ದಿನದಂದು ನಾಗಲ್ಯಾಂಡ್ ಜನತೆಗೆ ಶುಭಾಶಯಗಳು. ರಾಜ್ಯದ ಆಕರ್ಷಕ ಇತಿಹಾಸ, ವರ್ಣರಂಜಿತ ಹಬ್ಬಗಳು, ಆತ್ಮೀಯ ಹೃದಯದ ಜನರು ಬಹಳ ಮೆಚ್ಚುಗೆ ಗಳಿಸಿದೆ. ಈ ದಿನವು ನಾಗಾಲ್ಯಾಂಡ್ ನ ಅಭಿವೃದ್ಧಿ ಮತ್ತು ಯಶಸ್ಸಿನತ್ತ ಪಯಣವನ್ನು ಬಲವರ್ಧನೆಗೊಳಿಸಲಿ’’  

 *****



 


(रिलीज़ आईडी: 1982203) आगंतुक पटल : 121
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Bengali , Punjabi , Gujarati , Odia , Tamil , Telugu , Malayalam