ಪ್ರಧಾನ ಮಂತ್ರಿಯವರ ಕಛೇರಿ

ಗೋತಿಲೋ ಹಾಡಿನ  ಖ್ಯಾತ  ಗಾಯಕ  ಆದಿತ್ಯ ಗಾಡ್ವಿಯವರ ಅವರ ಸಂಗೀತಕ್ಕಾಗಿ ಪ್ರಧಾನಮಂತ್ರಿಯವರಿಂದ  ಪ್ರಶಂಸೆ 


ಖ್ಯಾತ ಖಲಾಸಿ ಗಾಯಕ ಆದಿತ್ಯ ಗಾಡ್ವಿಅವರೊಂದಿಗಿನ ವಿಶೇಷ ಸಂವಾದವನ್ನೂ ಪ್ರಧಾನಮಂತ್ರಿಯವರು ಸ್ಮರಿಸಿದರು

Posted On: 03 NOV 2023 9:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನಪ್ರಿಯ ಗೋತಿಲೋ ಗೀತೆಯ ಗಾಯಕ ಆದಿತ್ಯ ಗಾಡ್ವಿಯವರ ಸಂಗೀತವನ್ನು ಶ್ಲಾಘಿಸಿದ್ದಾರೆ.
 
ಶ್ರೀ ಮೋದಿ ಅವರು ಆದಿತ್ಯ ಗಾಡ್ವಿಯವರೊಂದಿಗಿನ ವಿಶೇಷ ಸಂವಾದವನ್ನು ಸಹ ಸ್ಮರಿಸಿಕೊಂಡರು.

ಮೋದಿ ಸ್ಟೋರಿ  ಎಕ್ಸ್ ಸಾಮಾಜಿಕ ಜಾಲತಾಣವು ಆದಿತ್ಯ ಗಾಡ್ವಿಯವರ ವೀಡಿಯೋವನ್ನು ಹಂಚಿಕೊಂಡಿದೆ, ಇದರಲ್ಲಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗಿನ ವಿಶೇಷ ಸಂವಾದದ ಕುರಿತು ಮಾತನಾಡಿದ್ದಾರೆ

ಜನಪ್ರಿಯ ಗೋತಿಲೋ ಗೀತೆಯ ಖ್ಯಾತ ಗಾಯಕ ಆದಿತ್ಯ ಗಾಡ್ವಿಯವರು ಮೋದಿಯವರ  ನಾಯಕತ್ವವನ್ನು ಹೊಗಳಿದರು.

ಮೋದಿ ಸ್ಟೋರಿಯ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು,  ತಮ್ಮ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹೀಗೆ  ಬರೆದಿದ್ದಾರೆ ಮಾಡಿದ್ದಾರೆ;

“ಖಲಾಸಿ   ಅಗ್ರಸ್ಥಾನದಲ್ಲಿದೆ ಮತ್ತು ಆದಿತ್ಯ ಗಾಡ್ವಿ  ತಮ್ಮ ಸಂಗೀತದಿಂದ   ಹೃದಯಗಳನ್ನು ಗೆಲ್ಲುತ್ತಿದ್ದಾರೆ.  ಈ ವೀಡಿಯೊ ವಿಶೇಷ ಸಂವಾದದ ನೆನಪುಗಳನ್ನು ತರುತ್ತದೆ...”

****

 



(Release ID: 1974977) Visitor Counter : 77