ಪ್ರಕಟಣಾ ದಿನಾಂಕ:
28 OCT 2023 11:46AM by PIB Bengaluru
ಹಾಂಗ್ ಝೌ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಇಂದು ಪುರುಷರ ಚೆಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸೌಂದರ್ಯ ಪ್ರಧಾನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದರು.
ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:
"ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಚೆಸ್ ಬಿ 1 ವಿಭಾಗದಲ್ಲಿ (ವೈಯಕ್ತಿಕ) ಬೆಳ್ಳಿ ಪದಕ ಗೆದ್ದ ಸೌಂದರ್ಯ ಪ್ರಧಾನ್ ಅವರಿಗೆ ಅಭಿನಂದನೆಗಳು. ಭಾರತ ಸಂಭ್ರಮದಲ್ಲಿದೆ!” ಎಂದವರು ಹೇಳಿದ್ದಾರೆ.
****