ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಪೌಷ್ಟಿಕತೆಯ ವಿರುದ್ಧದ ಹೋರಾಟದಲ್ಲಿ ಕ್ರಾಂತಿಕಾರಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕುರಿತ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ 

प्रविष्टि तिथि: 24 OCT 2023 7:54PM by PIB Bengaluru

ಅಪೌಷ್ಟಿಕತೆಯ ವಿರುದ್ಧ ರಾಷ್ಟ್ರದ ಹೋರಾಟವನ್ನು ಕ್ರಾಂತಿಗೊಳಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕುರಿತು ಡಾ. ವಿ.ಕೆ. ಪಾಲ್ ಅವರು ಬರೆದ ಮಾಹಿತಿಪೂರ್ಣ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:

"ಅಪೌಷ್ಟಿಕತೆಯ ವಿರುದ್ಧದ ನಮ್ಮ ಹೋರಾಟವನ್ನು ಕ್ರಾಂತಿಗೊಳಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವುದು!  ಇದು ಡಾ. ವಿ.ಕೆ. ಪಾಲ್ ಅವರ ದೀರ್ಘ ಒಳನೋಟವುಳ್ಳ ಲೇಖನವಾಗಿದ್ದು, ಉದ್ದೇಶಿತ ಮತ್ತು ಸಮರ್ಥ ಮಧ್ಯಸ್ಥಿಕೆಗಳು ನೆಲದ ಮೇಲೆ ಹೇಗೆ ಬದಲಾವಣೆಯನ್ನು ಮಾಡುತ್ತಿವೆ ಎಂಬುದನ್ನು ವಿವರಿಸುತ್ತದೆ. 

ಒಟ್ಟಾಗಿ, ಆರೋಗ್ಯಕರ ಮತ್ತು ಬಲಿಷ್ಠ ಭಾರತವನ್ನು ನಾವು ನಿರ್ಮಿಸೋಣ."


(रिलीज़ आईडी: 1970550) आगंतुक पटल : 156
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Assamese , Punjabi , Gujarati , Odia , Tamil , Telugu , Malayalam