ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಕ್ರೀಡಾಕೂಟದಲ್ಲಿ ರಜತ ಪದಕ ಗೆದ್ದ ಪುರುಷರ ಬ್ರಿಡ್ಜ್ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು
Posted On:
06 OCT 2023 10:09PM by PIB Bengaluru
ಏಷ್ಯನ್ ಕ್ರೀಡಾಕೂಟದಲ್ಲಿ ರಜತ ಪದಕ ಗೆದ್ದ ಪುರುಷರ ಬ್ರಿಡ್ಜ್ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಅಭಿನಂದಿಸಿದರು.
ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಏಷ್ಯನ್ ಕ್ರೀಡಾಕೂಟದಲ್ಲಿ ತಮ್ಮ ಅಸಾಧಾರಣ ಪ್ರದರ್ಶನ ತೋರಿದ್ದಕ್ಕಾಗಿ ಮತ್ತು ರಜತ ಪದಕವನ್ನು ಗೆದ್ದಿರುವುದಕ್ಕೆ ಭಾರತೀಯ ಪುರುಷರ ಬ್ರಿಡ್ಜ್ ತಂಡಕ್ಕೆ ಅಭಿನಂದನೆಗಳು.
ರಾಜು ತೋಲಾನಿ, ಅಜಯ್ ಪ್ರಭಾಕರ್ ಖರೆ, ಸುಮಿತ್ ಮುಖರ್ಜಿ, ರಾಜೇಶ್ವರ್ ತಿವಾರಿ, ಜಗ್ಗಿ ಶಿವದಾಸನಿ ಮತ್ತು ಸಂದೀಪ್ ಠಕ್ರಾಲ್ ಗಮನಾರ್ಹ ಪ್ರತಿಭೆ ಮತ್ತು ಸಮರ್ಪಣೆಯನ್ನ ಮೆರೆದಿದ್ದಾರೆ.
***
(Release ID: 1965871)
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam