ಪ್ರಧಾನ ಮಂತ್ರಿಯವರ ಕಛೇರಿ
ವಾಟ್ಸಾಪ್ ಚಾನೆಲ್ ಸೇರಿಕೊಂಡ ಪ್ರಧಾನಿ ನರೇಂದ್ರ ಮೋದಿ
प्रविष्टि तिथि:
19 SEP 2023 8:05PM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಾಟ್ಸಾಪ್ ಚಾನೆಲ್‌ಗೆ ಸೇರಿಕೊಂಡಿದ್ದು, ಚಾನಲ್‌ಗೆ ಸೇರುವ ಲಿಂಕ್ ನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು,
ಇಂದು ನನ್ನ ವಾಟ್ಸಾಪ್ ಚಾನೆಲ್ ನ್ನು ಪ್ರಾರಂಭಿಸಿದೆ.
ಈ ಮಾಧ್ಯಮ ಮೂಲಕ ಜನರೊಂದಿಗೆ ಸಂಪರ್ಕದಲ್ಲಿ ಇರಲು ಎದುರು ನೋಡುತ್ತಿದ್ದೇನೆ! ಈ ಲಿಂಕ್ ಗೆ ಕ್ಲಿಕ್ ಮಾಡುವ ಮೂಲಕ ಸೇರಿಕೊಳ್ಳಿ... https://www.whatsapp.com/channel/0029Va8IaebCMY0C8oOkQT1F” ಎಂದು ಬರೆದುಕೊಂಡಿದ್ದಾರೆ.
********
(रिलीज़ आईडी: 1958965)
आगंतुक पटल : 157
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam