ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಜಿ 20 ಅಧ್ಯಕ್ಷತೆ ಮತ್ತು ಮಾನವ-ಕೇಂದ್ರಿತ ಜಾಗತೀಕರಣದ ವಿಧಾನದ ಕುರಿತು ಪ್ರಧಾನಮಂತ್ರಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ
प्रविष्टि तिथि:
07 SEP 2023 10:18AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಜಿ 20 ಅಧ್ಯಕ್ಷತೆ ಮತ್ತು ಮಾನವ-ಕೇಂದ್ರಿತ ಜಾಗತೀಕರಣದ ವಿಧಾನ ಮತ್ತು ಮಾನವ ಪ್ರಗತಿಯನ್ನು ವೃದ್ಧಿಸುವಲ್ಲಿ ಸಾಮೂಹಿಕ ಉತ್ಸಾಹವನ್ನು ಖಾತರಿಪಡಿಸುವ ಕುರಿತು ಆಪ್-ಎಡ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ;
"ದೆಹಲಿಯಲ್ಲಿ ಜಿ 20 ಶೃಂಗಸಭೆ ಪ್ರಗತಿಯಲ್ಲಿರುವಂತೆಯೇ, ಭಾರತದ ಜಿ 20 ಅಧ್ಯಕ್ಷತೆ ಮತ್ತು ಮಾನವ-ಕೇಂದ್ರಿತ ಜಾಗತೀಕರಣವನ್ನು ಮತ್ತಷ್ಟು ವೃದ್ಧಿಸಲು ನಾವು ಹೇಗೆ ಕೆಲಸ ಮಾಡಿದ್ದೇವೆ ಮತ್ತು ಮಾನವ ಪ್ರಗತಿಯ ವೃದ್ಧಿಗೆ ಸಾಮೂಹಿಕ ಉತ್ಸಾಹವನ್ನು ಖಾತರಿಪಡಿಸುವ ಕುರಿತು ಹೇಗೆ ಕೆಲಸ ಮಾಡಿದ್ದೇವೆ ಎಂಬುದರ ಕುರಿತು ಆಪ್-ಎಡ್ ನಲ್ಲಿ ಬರೆಯಲಾಗಿದೆ".
***
(रिलीज़ आईडी: 1955408)
आगंतुक पटल : 145
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam