ಪ್ರಧಾನ ಮಂತ್ರಿಯವರ ಕಛೇರಿ
ಭಾರತದಲ್ಲಿ ಶಿಕ್ಷಣವನ್ನು ಸರ್ವವೂ ಒಳಗೊಂಡಿರುವ, ಸಂಪೂರ್ಣತೆ ಹೊಂದಿರುವ, ಆಳವಾಗಿ ಬೇರೂರಿರುವ ಮತ್ತು ಭವಿಷ್ಯಕ್ಕಾಗಿ ರೂಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ರೂಪಿಸಲಾಗಿದೆ: ಪ್ರಧಾನಮಂತ್ರಿ
प्रविष्टि तिथि:
05 SEP 2023 2:04PM by PIB Bengaluru
ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಕೇಂದ್ರ ಶಿಕ್ಷಣ ಸಚಿವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಾಕಿರುವ ಸಂದೇಶಕ್ಕೆ ಸ್ಪಂದಿಸಿ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;
"ಕೇಂದ್ರ ಶಿಕ್ಷಣ ಸಚಿವ, ಶ್ರೀ @dpradhanbjp, ಅವರು ಭಾರತದಲ್ಲಿ ಶಿಕ್ಷಣವನ್ನು ಸರ್ವವೂ ಒಳಗೊಂಡಿರುವ, ಸಂಪೂರ್ಣತೆ ಹೊಂದಿರುವ, ಆಳವಾಗಿ ಬೇರೂರಿರುವ ಮತ್ತು ಭವಿಷ್ಯಕ್ಕಾಗಿ ರೂಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ರೂಪಿಸಲಾಗಿದೆ ಎಂದು ಬರೆದಿದ್ದಾರೆ... ಓದಿ!
***
(रिलीज़ आईडी: 1954860)
आगंतुक पटल : 179
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam