ಪ್ರಧಾನ ಮಂತ್ರಿಯವರ ಕಛೇರಿ
"ಮೇರಿ ಮಾತಿ ಮೇರಾ ದೇಶ್" ಗೀತೆಯು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಆಳವಾಗಿ ಅನುರಣಿಸುತ್ತದೆ: ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
01 SEP 2023 8:19PM by PIB Bengaluru
"ಮೇರಿ ಮಾತಿ ಮೇರಾ ದೇಶ್" ಗೀತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಹೇಳಿದ್ದಾರೆ;
"#MeriMaatiMeraDesh ಗೀತೆಯು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಆಳವಾಗಿ ಅನುರಣಿಸುತ್ತದೆ, ನಮ್ಮ ಪ್ರೀತಿಯ ರಾಷ್ಟ್ರಕ್ಕಾಗಿ ಮಾಡಿದ ತ್ಯಾಗಗಳನ್ನು ನಮಗೆ ಆಗಾಗ ನೆನಪಿಸುತ್ತದೆ. ನಾವೆಲ್ಲರೂ ಈ ಆಂದೋಲನವನ್ನು ಯಶಸ್ವಿಗೊಳಿಸೋಣ, ಇದು ಮುಂಬರುವ ಪೀಳಿಗೆಗೆ ಖಂಡಿತಾ ಸ್ಫೂರ್ತಿ ನೀಡುತ್ತದೆ."
***
(ಪ್ರಕಟಣೆ ಐ.ಡಿ.: 1954550)
ವಿಸಿಟರ್ ಕೌಂಟರ್ : 150
ಪ್ರಕಟಣೆಯನ್ನು ಇದರಲ್ಲಿ ಓದಿ:
Marathi
,
Bengali
,
Telugu
,
Urdu
,
English
,
हिन्दी
,
Manipuri
,
Assamese
,
Punjabi
,
Gujarati
,
Odia
,
Tamil
,
Malayalam