ಪ್ರಧಾನ ಮಂತ್ರಿಯವರ ಕಛೇರಿ
ದಕ್ಷಿಣ ಆಫ್ರಿಕಾದ ಪ್ರಸಿದ್ಧ ತಳಿಶಾಸ್ತ್ರಜ್ಞ ಮತ್ತು ಅಕಾಡೆಮಿ ಆಫ್ ಆಫ್ ಸೈನ್ಸ್ ನ ಸಿಇಒ ಡಾ. ಹಿಮ್ಲಾ ಸೂಡ್ಯಾಲ್ ಅವರೊಂದಿಗೆ ಪ್ರಧಾನಮಂತ್ರಿ ಸಭೆ
प्रविष्टि तिथि:
24 AUG 2023 11:33PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಕ್ಷಿಣಾ ಆಫ್ರಿಕಾದ ಪ್ರಸಿದ್ಧ ತಳಿಶಾಸ್ತ್ರಜ್ಞ ಮತ್ತು ಅಕಾಡೆಮಿ ಆಫ್ ಆಫ್ ಸೈನ್ಸ್ ನ ಸಿಇಒ ಡಾ. ಹಿಮ್ಲಾ ಸೂಡ್ಯಾಲ್ ಅವರನ್ನು ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ 2023 ಆಗಸ್ಟ್ 24 ರಂದು ಭೇಟಿ ಮಾಡಿದರು.
ಮಾನವ ಅನುವಂಶಿಕ ರೇಖೆಗಳ ವಲಯ ಮತ್ತು ರೋಗ ತಪಾಸಣೆಯಲ್ಲಿ ಅದು ಹೇಗೆ ಅನ್ವಯವಾಗುತ್ತದೆ ಎನ್ನುವ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡರು.
ತಳಿಶಾಸ್ತ್ರ ವಿಭಾಗದ ಪಾಲುದಾರಿಕೆಗಾಗಿ ಡಾ. ಸೂಡ್ಯಾಲ್ ಅವರನ್ನು ಭಾರತೀಯ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುವಂತೆ ಪ್ರಧಾನಮಂತ್ರಿ ಅವರು ಆಹ್ವಾನ ನೀಡಿದ್ದಾರೆ.
****
(रिलीज़ आईडी: 1951947)
आगंतुक पटल : 157
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam