ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಮಾನತೆ ಮತ್ತು ಸಾಮೂಹಿಕ ಸಮೃದ್ಧಿಯನ್ನು ಸಾಧಿಸುವಲ್ಲಿ ಭಾರತದ ಗಮನಾರ್ಹ ಪ್ರಗತಿಯ ಕುರಿತು ಪ್ರಧಾನಮಂತ್ರಿಯವರ ಲಿಂಕ್ಡ್‌ಇನ್ ಪೋಸ್ಟ್

प्रविष्टि तिथि: 18 AUG 2023 3:16PM by PIB Bengaluru

 ಸಮಾನತೆ ಮತ್ತು ಸಾಮೂಹಿಕ ಸಮೃದ್ಧಿಯನ್ನು ಸಾಧಿಸುವಲ್ಲಿ ಭಾರತವು ಹೇಗೆ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ ಎಂಬುದರ ಕುರಿತು ಪ್ರಧಾನಮಂತ್ರಿಯವರು ಸಾಮಾಜಿಕ ಜಾಲತಾಣವಾದ   ಲಿಂಕ್ಡ್‌-ಇನ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಧಾನಮಂತ್ರಿಯವರು ಎಸ್‌ಬಿಐ ರಿಸರ್ಚ್‌ನಿಂದ ಮತ್ತು ಹೆಸರಾಂತ ಪತ್ರಕರ್ತರಾದ ಶ್ರೀ ಅನಿಲ್ ಪದ್ಮನಾಭನ್ ಸಂಶೋಧನಾ ಪ್ರಬಂಧಗಳಿಂದ ಒಂದೊಂದು ಆಸಕ್ತಿದಾಯಕ ಆಯ್ದ ಭಾಗಗಳನ್ನು ಹಂಚಿಕೊಂಡಿದ್ದಾರೆ..

ಪೋಸ್ಟ್ ಅನ್ನು ಇಲ್ಲಿ ಕಾಣಬಹುದು.

https://www.linkedin.com/pulse/indias-rising-prosperity-narendra-modi

****
 


(रिलीज़ आईडी: 1950134) आगंतुक पटल : 157
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Bengali , Manipuri , Punjabi , Gujarati , Odia , Tamil , Telugu , Malayalam