ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿಗೆ ರುಜುವಾತು(ಪರಿಚಯ) ಪತ್ರಗಳನ್ನು ಪ್ರಸ್ತುತಪಡಿಸಿದ 5  ರಾಷ್ಟ್ರಗಳ ರಾಯಭಾರಿಗಳು

ಪ್ರಕಟಣಾ ದಿನಾಂಕ: 19 JUL 2023 1:02PM by PIB Bengaluru

ರಾಷ್ಟ್ರಪತಿ ಭವನದಲ್ಲಿಂದು (ಜುಲೈ 19, 2023)  ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಚಾಡ್, ಬುರುಂಡಿ, ಫಿನ್‌ಲ್ಯಾಂಡ್, ಅಂಗೋಲಾ ಮತ್ತು ಇಥಿಯೋಪಿಯಾದ ರಾಯಭಾರಿಗಳಿಂದ ರುಜುವಾತು (ಪರಿಚಯ)ಗಳನ್ನು ಸ್ವೀಕರಿಸಿದರು. ಪರಿಚಯ ಪತ್ರ ಸಲ್ಲಿಸಿದವರು ಇಂತಿದೆ:

1. ಎಚ್.ಇ. ಶ್ರೀಮತಿ ದಿಲ್ಲಾ ಲೂಸಿಯೆನ್ನೆ, ಚಾಡ್ ಗಣರಾಜ್ಯದ ರಾಯಭಾರಿ

2. ಎಚ್.ಇ. ಬ್ರಿಗೇಡಿಯರ್ ಜನರಲ್ ಅಲೋಯ್ಸ್ ಬಿಜಿಂದಾವಿ, ಬುರುಂಡಿ ಗಣರಾಜ್ಯದ ರಾಯಭಾರಿ

3. ಎಚ್.ಇ. ಶ್ರೀ ಕಿಮ್ಮೋ ಲಹ್ದೇವಿರ್ತಾ, ಫಿನ್ ಲ್ಯಾಂಡ್ ಗಣರಾಜ್ಯದ ರಾಯಭಾರಿ

4. ಎಚ್.ಇ. ಶ್ರೀ ಕ್ಲೆಮೆಂಟೆ ಪೆಡ್ರೊ ಫ್ರಾನ್ಸಿಸ್ಕೊ ಕ್ಯಾಮೆನ್ಹಾ, ಅಂಗೋಲಾ ಗಣರಾಜ್ಯದ ರಾಯಭಾರಿ

5. ಎಚ್.ಇ. ಶ್ರೀ ಡೆಮೆಕೆ ಅಟ್ನಾಫು ಅಂಬುಲೋ, ಇಥಿಯೋಪಿಯಾ ಪ್ರಜಾಸತ್ತಾತ್ಮಕ ಗಣರಾಜ್ಯ ಒಕ್ಕೂಟದ ರಾಯಭಾರಿ.

 

*****

 


(ಪ್ರಕಟಣೆ ಐ.ಡಿ.: 1940706) ವಿಸಿಟರ್ ಕೌಂಟರ್ : 143
ಪ್ರಕಟಣೆಯನ್ನು ಇದರಲ್ಲಿ ಓದಿ: Odia , English , Urdu , हिन्दी , Marathi , Punjabi , Gujarati , Tamil , Telugu , Malayalam