ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇನ್ನಷ್ಟು ಬೆಳೆಯಲು ಬಲವಾದ ಬಯಕೆಯನ್ನು ಹೊಂದಿರುವ  ಭಾರತವು ಜಾಗತಿಕ ಹೊಳಪಿನ ತಾಣವಾಗಿದೆ: ಪ್ರಧಾನ ಮಂತ್ರಿ

Posted On: 16 JUL 2023 5:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕ್ಯಾಪಿಟಲ್ ಗ್ರೂಪ್ ನ "ಈ ದಶಕದಲ್ಲಿ ಭಾರತವು ಉದಯೋನ್ಮುಖ ಮಾರುಕಟ್ಟೆಯಾಗಲಿದೆಯೇ?" ಎಂಬ ಶೀರ್ಷಿಕೆಯ ಲೇಖನವನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:

"ಯುವಕರು ಮತ್ತು ಉದ್ಯಮಿಗಳಿಗೆ  ಈ 9 ಅಂಶಗಳು ಆಸಕ್ತಿದಾಯಕವಾಗಿವೆ, ಮತ್ತು ಹೌದು, ಭಾರತವು ಇನ್ನೂ ಹೆಚ್ಚು ಬೆಳೆಯಲು ಬಲವಾದ ಬಯಕೆಯೊಂದಿಗೆ ಜಾಗತಿಕ ಹೊಳಪಿನ ತಾಣವಾಗಿದೆ!” ಎಂದವರು ಅದರಲ್ಲಿ ಹೇಳಿದ್ದಾರೆ.

***


(Release ID: 1940074) Visitor Counter : 118